BHADRAVATHI | ಕರೋನ ವಾರಿಯರ್‌ಗಳಾದರೂ ಸಂಬಳ ಸರಿಯಾಗಿ ಬರ್ತಿಲ್ಲ, ರಿಸ್ಕ್ ಭತ್ಯ ಸಿಕ್ತಿಲ್ಲ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 19 MAY 2021 ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿದ್ದರೂ ಆರೋಗ್ಯ ಸಹಾಯಕರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಭದ್ರತೆಯೂ ಲಭಿಸುತ್ತಿಲ್ಲ. ಇದೆ ಕಾರಣಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾಕರ ಸಂಘದ ವತಿಯಿಂದ ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅರೋಗ್ಯಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರಿಗೆ ಅಗತ್ಯ ಸೌಲಭ್ಯವನ್ನೆ ನೀಡುತ್ತಿಲ್ಲ. ಕೂಡಲೆ … Read more