ಶಿವಮೊಗ್ಗದ ನಡು ರಸ್ತೆಯಲ್ಲೇ ಚಾಕು, ಭರ್ಚಿ ತೋರಿಸಿದ ಯುವಕರು, ಅಟ್ಟಾಡಿಸಿ ಹಿಡಿದ ಜನರು

080921 Shimoga Ravindra Nagara Car Thieves arrest

SHIMOGA NEWS | 8 ಸೆಪ್ಟೆಂಬರ್ 2021 ನಡು ರಸ್ತೆಯಲ್ಲಿ ಚಾಕು, ಭರ್ಚಿ ತೋರಿಸಿ ಆತಂಕ ಮೂಡಿಸಿದ್ದ ಮೂವರು ಯುವಕರನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಯುವಕರು ದರೋಡೆಕೋರರು ಇರಬೇಕು ಎಂದು ಜನರು ಶಂಕಿಸಿದ್ದರು. ಏನಿದು ಘಟನೆ? ಮಾರಕಾಸ್ತ್ರ ತೋರಿಸಿದ್ದೇಕೆ? ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿಕ ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಕ್ಷುಲಕ ವಿಚಾರಕ್ಕೆ ಸಾರ್ವಜನಿಕರಿಗೆ ಚಾಕು, ಬರ್ಚಿ ತೋರಿಸಿದ್ದರು. ನೂರು ಅಡಿ ರಸ್ತೆಯಲ್ಲಿ ವಾಕಿಂಗ್ … Read more