ಶಿವಮೊಗ್ಗದಲ್ಲಿ ಎಷ್ಟಿದೆ ತಾಪಮಾನ? ರಾಜ್ಯದ 5 ಜಿಲ್ಲೆಗಳಿಗೆ ಇವತ್ತು ರೆಡ್‌ ಅಲರ್ಟ್‌, 12ಕ್ಕೆ ಆರೆಂಜ್‌ ಅಲರ್ಟ್‌

WEATHER-REPORT-GENERAL-IMAGE.webp

SHIVAMOGGA LIVE NEWS | 2 MAY 2024 WEATHER REPORT : ಪಕ್ಕದ ಜಿಲ್ಲೆಗಳಲ್ಲಿ ವಿಪರೀತ ಬಿಸಿಗಾಳಿ ಇದ್ದರು ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ಕೊಂಚ ತಗ್ಗಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲೆ ಗ್ರೀನ್‌ ಜೋನ್‌ನಲ್ಲಿ ಇದೆ. ಪಕ್ಕದ ಹಾವೇರಿಗೆ ರೆಡ್‌ ಅಲರ್ಟ್‌, ದಾವಣಗೆರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಯಸ್‌ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ಅಂದಾಜಿಸಲಾಗಿದೆ. ಇಂದು ಬೆಳಗ್ಗೆ 7 … Read more

ಶಿವಮೊಗ್ಗ ಇವತ್ತು ಗ್ರೀನ್‌ ಜೋನ್‌ಗೆ, ನೆರೆ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಮುಂದುವರಿಕೆ, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-GENERAL-IMAGE.webp

SHIVAMOGGA LIVE NEWS | 1 MAY 2024 WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ತಾಪಮಾನ ಒಂದು ಡಿಗ್ರಿ ಕಡಿಮೆಯಾಗುವ ಸಾಧ್ಯತೆ ಇದೆ. ಇದೆ ಕಾರಣಕ್ಕೆ ಜಿಲ್ಲೆ ಗ್ರೀನ್‌ ಜೋನ್‌ಗೆ ಬಂದಿದೆ. ಇವತ್ತು ಜಿಲ್ಲೆಯಲ್ಲಿ ಬಿಸಿಗಾಳಿ ಜೊತೆಗೆ ತಾಪಮಾನ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಲಿದೆ. ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ 7 ಗಂಟೆಗೆ 25.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 9ಕ್ಕೆ 31.3 … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲು ಮತ್ತಷ್ಟು ಹೆಚ್ಚಳ, ಎಷ್ಟಿರುತ್ತೆ ಇವತ್ತಿನ ಉಷ್ಣಾಂಶ?

WEATHER-REPORT-GENERAL-IMAGE.webp

SHIVAMOGGA LIVE NEWS | 30 APRIL 2024 WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಜೊತೆಗೆ ಬಿಸಿ ಗಾಳಿ ಬೀಸುತ್ತಿದೆ. ತಾಪಮಾನವು ಏರಿಕೆಯಾಗಿದೆ. ಇವತ್ತು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್.‌ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಇಡೀ ದಿನ ಹೇಗಿರುತ್ತೆ ಉಷ್ಣಾಂಶ? ಬೆಳಗ್ಗೆ 7 ಗಂಟೆಗೆ 25.9 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದೆ. ಬೆಳಗ್ಗೆ 9 ಗಂಟೆಗೆ 32.7 … Read more

ಶಿವಮೊಗ್ಗದಲ್ಲಿ ಇನ್ನು ಐದು ದಿನ ಆರೆಂಜ್‌ ಅಲರ್ಟ್‌, ಹಲವು ಜಿಲ್ಲೆಗಳಿಗು ವಾರ್ನಿಂಗ್‌, ಏನಿದು ಎಚ್ಚರಿಕೆ?

Orange-alert-in-Shimoga-city

SHIVAMOGGA LIVE NEWS | 29 APRIL 2024 WEATHER REPORT : ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇನ್ನು ಐದು ದಿನ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ತೀವ್ರ ಬಿಸಿಲಿನ ಹಿನ್ನೆಲೆ ಈ ಅಲರ್ಟ್‌ ಘೋಷಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದೆ. ಏಪ್ರಿಲ್‌ 29 ರಿಂದ ಮೇ 3ರವರೆಗೆ ಬಿಸಿ ಗಾಳಿ ಇರಲಿದೆ. ಆದ್ದರಿಂದ ಐದು ದಿನ ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಪ್ರಕಟಿಸಲಾಗಿದೆ … Read more

ಶಿವಮೊಗ್ಗದಲ್ಲಿ ಮುಂದುವರೆದ ಒಣ ಹವೆ, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-GENERAL-IMAGE.webp

SHIVAMOGGA LIVE NEWS | 25 APRIL 2024 WEATHER REPORT : ಶಿವಮೊಗ್ಗ ಜಿಲ್ಲೆಯಾದ್ಯಂತ ಒಣ ಹವೆ ಮುಂದುವರೆದಿದೆ. ಬಿಸಿಲಿನ ಝಳದಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಇವತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 25.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಬೆಳಗ್ಗೆ 9ಕ್ಕೆ 31.9 ಡಿಗ್ರಿ, ಬೆಳಗ್ಗೆ 11ಕ್ಕೆ 36.6 … Read more

ಶಿವಮೊಗ್ಗ ಸದ್ಯಕ್ಕೆ ಕೂಲ್‌, ಇಡೀ ದಿನ ಮುಂದುವರೆಯಲಿದೆಯಾ ಮಳೆ? ಇವತ್ತು ಎಷ್ಟು ತಾಪಮಾನವಿರುತ್ತೆ?

WEATHER-REPORT-GENERAL-IMAGE.webp

SHIVAMOGGA LIVE NEWS | 20 APRIL 2024 WEATHER REPORT : ರಾತ್ರಿ ಪೂರ್ತಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ ತಾಪಮಾನ ತುಸು ಇಳಿಕೆಯಾಗಿದೆ. ಆದರೆ ಬಿಸಿಲಿನ ಝಳ ಮುಂದುವರೆಯುವ ಸಂಭವವಿದೆ. ಇವತ್ತು ಜಿಲ್ಲೆಯಲ್ಲಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇರಲಿದೆ. ಬೆಳಗ್ಗೆ 7 ಗಂಟೆಗೆ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 9ಕ್ಕೆ 28.6 ಡಿಗ್ರಿ, ಬೆಳಗ್ಗೆ 11ಕ್ಕೆ 32.5 ಡಿಗ್ರಿ, ಮಧ್ಯಾಹ್ನ 1ಕ್ಕೆ 35 ಡಿಗ್ರಿ, … Read more

ಮಳೆಯಾದರೂ ಶಿವಮೊಗ್ಗದಲ್ಲಿ ತಪ್ಪದ ಬಿಸಲಿನ ತಾಪ, ಇವತ್ತು ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-GENERAL-IMAGE.webp

SHIVAMOGGA LIVE NEWS | 19 APRIL 2024 WEATHER REPORT : ಗಾಳಿ, ಗುಡುಗು ಸಹಿತ ಮಳೆಯಾದರೂ ಶಿವಮೊಗ್ಗದಲ್ಲಿ ತಾಪಮಾನ ಕಡಿಮೆಯಾಗಿಲ್ಲ. ಇವತ್ತು ಜಿಲ್ಲೆಯಲ್ಲಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಲಿದೆ. ಬೆಳಗ್ಗೆ 8 ಗಂಟೆಗೆ ಶಿವಮೊಗ್ಗದಲ್ಲಿ 27.4 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಬೆಳಗ್ಗೆ 10 ಗಂಟೆಗೆ 31.1 ಡಿಗ್ರಿ ಸೆಲ್ಸಿಯಸ್.‌ ಮಧ್ಯಾಹ್ನ 12 ಗಂಟೆಗೆ 33.1 ಡಿಗ್ರಿ ಸೆಲ್ಸಿಯಸ್.‌ ಮಧ್ಯಾಹ್ನ 2 ಗಂಟೆಗೆ 35.6 ಡಿಗ್ರಿ ಸೆಲ್ಸಿಯಸ್.‌ … Read more

ಶಿವಮೊಗ್ಗದಲ್ಲಿ ಮಳೆ ಸಂಭವ, ಇಡೀ ದಿನ ಎಷ್ಟಿರುತ್ತೆ ತಾಪಮಾನ?

WEATHER-REPORT-GENERAL-IMAGE.webp

SHIVAMOGGA LIVE NEWS | 18 APRIL 2024 WEATHER REPORT : ಶಿವಮೊಗ್ಗದಲ್ಲಿ ಇವತ್ತು ಕೂಡ ವಿಪರೀತ ಬಿಸಲು ಇರಲಿದೆ. ಕನಿಷ್ಠ 23 ಡಿಗ್ರಿ ಸೆಲ್ಸಿಯಲ್‌ ಮತ್ತು ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರಲಿದೆ. ಇನ್ನು ಇವತ್ತು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ 8 ಗಂಟೆಗೆ 28.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 10 ಗಂಟೆಗೆ 34.3 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ … Read more

ಶಿವಮೊಗ್ಗದಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಬಿಸಿಲಿನ ತಾಪ, ಇವತ್ತು ಎಷ್ಟಿರುತ್ತೆ ಉಷ್ಣಾಂಶ

WEATHER-REPORT-GENERAL-IMAGE.webp

SHIVAMOGGA LIVE NEWS | 17 APRIL 2024 WEATHER REPORT : ಜಿಲ್ಲೆಯಲ್ಲಿ ರಣ ಬಿಸಿಲಿನ ಅಬ್ಬರ ಮುಂದುವರೆಯಲಿದೆ. ಇವತ್ತು ಶಿವಮೊಗ್ಗದಲ್ಲಿ ತಾಪಮಾನ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ಗೆ ಇರಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ತಾಪಮಾನ 22.3 ಡಿಗ್ರಿ ಸೆಲ್ಸಿಯಸ್‌ ಇತ್ತು. ಬೆಳಗ್ಗೆ 8 ಗಂಟೆಗೆ 27.1 ಡಿಗ್ರಿ ಸೆಲ್ಸಿಯಸ್‌, ಬೆಳಗ್ಗೆ 10ಕ್ಕೆ 31.7 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ 12ಕ್ಕೆ 35.2 ಡಿಗ್ರಿ … Read more

ಶಿವಮೊಗ್ಗದಲ್ಲಿ ವಾತಾವರಣ ಕೂಲ್‌ ಕೂಲ್‌, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-GENERAL-IMAGE.webp

SHIVAMOGGA LIVE NEWS | 13 APRIL 2024 WEATHER REPORT : ಜಿಲ್ಲೆಯ ವಿವಿಧೆಡೆ ಮತ್ತು ನೆರೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ತಾಪಮಾನ ಇಳಿಕೆಯಾಗಿದೆ. ರಣ ಬಿಸಿಲಿನಿಂದ ಹೈರಾಣಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 5.30ಕ್ಕೆ ತಾಪಮಾನ 23.08 ಡಿಗ್ರಿ ಸೆಲ್ಸಿಯಸ್‌ ಇತ್ತು. ಬೆಳಗ್ಗೆ 8.30ಕ್ಕೆ 27.35 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಬೆಳಗ್ಗೆ 11.30ಕ್ಕೆ 31.37 ಡಿಗ್ರಿ, ಮಧ್ಯಾಹ್ನ 2.30ಕ್ಕೆ 33.15 ಡಿಗ್ರಿ, ಸಂಜೆ 5.30ಕ್ಕೆ 30.85 ಡಿಗ್ರಿ, ರಾತ್ರಿ 10.30ಕ್ಕೆ 25.88 … Read more