ಶಿವಮೊಗ್ಗದಲ್ಲಿ ಇವತ್ತು ಎಷ್ಟಿರುತ್ತೆ ಬಿಸಿಲು? ಇಲ್ಲಿದೆ ಈ ದಿನದ ತಾಪಮಾನದ ಮಾಹಿತಿ
SHIVAMOGGA LIVE NEWS | 9 APRIL 2024 WEATHER REPORT : ಶಿವಮೊಗ್ಗ ಜಿಲ್ಲೆಯಾದ್ಯಂತ ಧಗೆ ಹೆಚ್ಚುತ್ತಲೆ ಇದೆ. ತಾಪಮಾನದಲ್ಲಿ ತುಸು ಇಳಿಕೆಯಾದರೂ ಉಷ್ಣಾಂಶ ಮತ್ತು ಒಣ ಹವೆ ಕಡಿಮೆಯಾಗಿಲ್ಲ. ಇದರಿಂದ ರಾತ್ರಿ ಹೊತ್ತಲ್ಲೂ ವಾತಾವರಣ ತಂಪಾಗುತ್ತಿಲ್ಲ. ಏ.9ರಂದು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 38.35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಳಗ್ಗೆ 5.30ಕ್ಕೆ 23.65 ಡಿಗ್ರಿ ಸೆಲ್ಸಿಯಸ್‌ಗೆ ಇರಲಿದೆ. ಬೆಳಗ್ಗೆ 8.30ಕ್ಕೆ 27.75 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ. ಬೆಳಗ್ಗೆ 11.30ರ … Read more