ಗಾಜನೂರಿನ ಮದ್ಯದಂಗಡಿ ಮೇಲೆ ಮಹಿಳೆಯರ ದಾಳಿ, ದೂರು, ಪ್ರತಿದೂರು, ದಾಖಲಾಯ್ತು ಮೂರು ಕೇಸ್
ಶಿವಮೊಗ್ಗ: ಅಕ್ರಮ ಮದ್ಯ (Liquor Protest) ಮಾರಾಟದ ಆರೋಪದ ಹಿನ್ನೆಲೆ ಮಹಿಳೆಯರು ಗಾಜನೂರಿನಲ್ಲಿ ನಡೆಸಿದ ಪ್ರತಿಭೆಟನೆ ವಿಕೋಪಕ್ಕೆ ಹೋಗಿದೆ. ದೂರು, ಪ್ರತಿದೂರು ದಾಖಲಾಗಿದೆ. ತುಂಗಾನಗರ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬಾರ್ ಮುಂದೆಯೆ ಪ್ರತಿಭಟನೆ, ಆಕ್ರೋಶ ಗಾಜನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೆಳಗಿನ ಜಾವವೆ ಗಂಡಸರು, ಯುವಕರು ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಗಾಜನೂರಿನ ಬಾರ್‌ನಿಂದಲೇ ಹಳ್ಳಿ ಹಳ್ಳಿಯ ಮನೆಗಳಲ್ಲಿ ಮಾರಾಟಕ್ಕೆ … Read more