SHIMOGA | ಜಿಲೆಟಿನ್ ಕಡ್ಡಿ, ಸ್ಪೋಟಕ ಸಾಮಗ್ರಿಗಾಗಿ ಕುಖ್ಯಾತ ಉಗ್ರ ಶಿವಮೊಗ್ಗದ ಕ್ವಾರಿಗೆ ಭೇಟಿ ಕೊಟ್ಟಿದ್ದ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021 ಜಿಲ್ಲೆಯ ಕ್ವಾರಿಗಳಿಗೆ ಅಕ್ರಮವಾಗಿ ಸ್ಪೋಟಕಗಳು ಸರಬರಾಜು ಆಗುತ್ತಿರುವುದು ಹೊಸತೇನಲ್ಲ. ಕುಖ್ಯಾತ ಭಯೋತ್ಪಾದಕರು ಕೂಡ ಇಲ್ಲಿಂದ ಸ್ಪೋಟಕಗಳನ್ನು ಕೊಂಡೊಯ್ದಿದ್ದರು ಎಂಬುದು ಹಲವು ಸ್ಪೋಟ ಪ್ರಕರಣಗಳಲ್ಲಿ ಪತ್ತೆಯಾಗಿತ್ತು. ಅಹಮದಾಬಾದ್ ಸರಣಿ ಸ್ಪೋಟ 2008ರಲ್ಲಿ ಗುಜರಾತ್ ರಾಜಧಾನಿ ಅಹಮದಾಬಾದ್‍ನಲ್ಲಿ ಸರಣಿ ಸ್ಪೋಟ ಸಂಭವಿಸಿತ್ತು. ಪ್ರಕರಣ ಮಾಸ್ಟರ್ ಮೈಂಡ್, ಕುಖ್ಯಾತ ಉಗ್ರ ಯಾಸಿನ್ ಭಟ್ಕಳ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭ ಯಾಸಿನ್ ಭಟ್ಕಳ್, ಶಿವಮೊಗ್ಗದಿಂದ ತಂದಿದ್ದ ಜಿಲೆಟಿನ್ ಕಡ್ಡಿಗಳನ್ನು … Read more