ಶಿವಮೊಗ್ಗದಲ್ಲಿ ಮಳೆ ಜೋರು, ಅಡಕೆ, ತೆಂಗಿನ ಮರಗಳು ಬುಡಮೇಲು, ಗೋಪಿ ಸರ್ಕಲ್ನಲ್ಲಿ ಭಾರಿ ಅವಘಡ ತಪ್ಪಿತು

040521 Rain Effect at Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021 ಗಾಳಿ, ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ ಸಂಭವಿಸಿದೆ. ಹಲವು ಕಡೆ ಮರಗಳು ಬುಡ ಮೇಲಾಗಿದೆ. ರಾತ್ರಿ ಪೂರ್ತಿ ಮಳೆ ಸುರಿಯುವ ಸಂಭವವಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅಡಕೆ, ತೆಂಗಿನ ಮರಗಳು ಬುಡಮೇಲು ಗಾಳಿ, ಮಳೆಗೆ ಯಲವಟ್ಟಿಯಲ್ಲಿ ಅಡಕೆ ಮರಗಳು, ತೆಂಗು ಮತ್ತು ಮಾವಿನ ಮರಗಳು ಧರೆಗುರುಳಿವೆ. ಮಂಜುನಾಥ್ ಅವರ ತೋಟದಲ್ಲಿ ಸುಮಾರು 50 ಅಡಕೆ ಮರಗಳು, ನಾಲ್ಕು ತೆಂಗಿನ ಮರ, ಎರಡು ಮಾವಿನ … Read more