ಒಂದು ಗಂಟೆ ಕಾದರೂ ಬರಲಿಲ್ಲಿ ಬಿಜೆಪಿ ಸದಸ್ಯರು, ಸಾಮಾನ್ಯ ಸಭೆ ಮುಂದಕ್ಕೆ ಹೋಯ್ತು, ಕುತೂಹಲ ಮೂಡಿಸುತ್ತಿದೆ ಬಿಜೆಪಿ ನಡೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020 ಕೋರಂ ಕೊರತೆಯಿಂದಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಇವತ್ತು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಜುಲೈ 3ರಂದು ಸಾಮಾನ್ಯ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಸದಸ್ಯರೆಲ್ಲ ಗೈರು ಪೂರ್ವ ನಿಗದಿಯಂತೆ ಇವತ್ತು ಬೆಳಗ್ಗೆ 11 ಗಂಟಗೆ ಸಾಮಾನ್ಯ ಸಭೆ ಆರಂಭವಾಯಿತು. ಆದರೆ ಕೋರಂ ಕೊರತೆಯಿಂದಾಗಿ ಸುಮಾರು ಒಂದು ಗಂಟೆ ಸಭೆ ಮುಂದೂಡಲಾಯಿತು. ಆ ಬಳಿಕ ಸಭೆ ಸೇರಿದಾಗಲೂ ಕೋರಂ ಕೊರತೆ ಉಂಟಾಯಿತು. ಬಿಜೆಪಿ … Read more