BREAKING NEWS – ಬೆಳ್ಳಂಬೆಳಗ್ಗೆ ಹೊಳೆಹೊನ್ನೂರಿನಲ್ಲಿ ಕೊಲೆ, ನಡು ರಸ್ತೆಯಲ್ಲಿ ಹತ್ಯೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಹೊಳೆಹೊನ್ನೂರು: ವಾಕಿಂಗ್‌ ತೆರಳಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಕೊಲೆಯಾಗಿದೆ. ಹೇಮಣ್ಣ (68) ಹತ್ಯೆಯಾದವರು. (Holehonnur murder)

ಹೇಮಣ್ಣ ಮೇಲೆ ಈ ಹಿಂದೆಯು ದಾಳಿಯಾಗಿತ್ತು. ಆಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಇನ್ನು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿದ್ದಾರೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Hemmanna issue at holehonnuru
ಹೇಮಣ್ಣ ಬರ್ಬರ ಹತ್ಯೆ.
Hemmanna issue at holehonnuru
ವಿಷಯ ತಿಳಿದು ಸ್ಥಳದಲ್ಲಿ ಸೇರಿದ್ದ ಜನ
Hemmanna issue at holehonnuru
ಜನರನ್ನು ಕಳುಹಿಸುತ್ತಿರುವ ಪೊಲೀಸರು
Hemmanna issue at holehonnuru
ಹೇಮಣ್ಣ ಕುಟುಂಬದವರ ಆಕ್ರಂದನ.

ಇದನ್ನೂ ಓದಿ » ಶಿವಮೊಗ್ಗ, ಹೊಸನಗರ ಕೃಷಿ ಇಲಾಖೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

SLV-BOOK-SHOP-SHIMOGA

JNNCE-ADMISSION-2025-26

The-Team-PU-College-scaled

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment