ಶಿವಮೊಗ್ಗ ಲೈವ್.ಕಾಂ | HOSANAGARA | 11 ಡಿಸೆಂಬರ್ 2019
ಗಣಿ ಲಾರಿಗಳ ವಿರುದ್ಧ ಹೊಸನಗರದ ಕುಂಬತ್ತಿ ಗ್ರಾಮಸ್ಥರು ಪುನಃ ಧ್ವನಿ ಏರಿಸಿದ್ದಾರೆ. ಮತ್ತೆ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾರಿಗಳಿಂದಾಗಿ ಕುಂಬತ್ತಿಯಲ್ಲಿ ಜನ, ಜಾನುವಾರುಗಳ ಓಡಾಟ ಕಷ್ಟಕರವಾಗಿದೆ. ಮನೆಯಿಂದ ಹೊರಗೆ ಕಾಲಿಡಲು ಕುಂಬತ್ತಿ ಗ್ರಾಮಸ್ಥರು ಹೆದರುವಂತಾಗಿದ ಎಂದು ಆರೋಪಿಸಿ ಇವತ್ತು ದಿಢೀರ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕುಂಬತ್ತಿ ಗ್ರಾಮದಲ್ಲಿ ಲಾರಿಗಳಿಂದಾಗಿ ಪ್ರತಿದಿನ ಒಂದಿಲ್ಲೊಂದು ಅವಾಂತರ ಸೃಷ್ಟಿಯಾಗುತ್ತಿದೆ. ಇದರಿಂದ ಜನರು ತ್ತತರಿಸಿ ಹೋಗಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಲಾರಿಗಳ ಸಂಚಾರಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Hosanagara Kumbathi Villagers protest against Mining Lorries in Village. This is the second time the villagers protest for mining lorries.