ಪಾತ್ರೆ ಮಾರಾಟಕ್ಕೆ ಬಂದವರಿಂದ ಮಹಿಳೆ ಸರ ಅಪಹರಣ, ಎಲ್ಲಿ? ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ಸಾಗರ: ಪಾತ್ರೆ ಮಾರಾಟ ಮಾಡಲು ಬಂದವರು ಗೃಹಿಣಿಯ ಚಿನ್ನದ ಸರ ಅಪಹರಿಸಿದ್ದಾರೆ (Chain snatching). ಸಾಗರದ ಸುಭಾಷ್‌ ನಗರದ ಚಿಲುಮೆಕಟ್ಟೆಯಲ್ಲಿ ಕವಿತಾ ಅವರು ಗೇಟಿನ ಶಬ್ದವಾದ ಕಾರಣ ಮನೆಯ ಬಾಗಿಲು ತೆರೆದಿದ್ದಾರೆ.

ಇಬ್ಬರು ಅಪರಿಚಿತರು ಮಾರ್ಕೆಟಿಂಗ್ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯ 30 ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಗರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್‌ ಗೋಲ್ಡ್‌ ಬಳೆ ಕದ್ದೊಯ್ದ ಕಳ್ಳರು..!

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment