ಹೆಗ್ಗೋಡಿನ ನೀನಾಸಂನಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ, ವಿಶೇಷ ಉಪನ್ಯಾಸ, ನಾಟಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಹೆಗ್ಗೋಡಿನ ನೀನಾಸಂ (NINASAM)ಸಂಸ್ಥೆ ವತಿಯಿಂದ ನೀನಾಸಂ ಸಭಾಂಗಣದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈ 16ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಮಹೇಶ ಅಡಕೋಳಿ ಅವರು ಕಾಳಿದಾಸನ ಶೃಂಗಾರ ದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ಗಂಟೆಗೆ ನೀನಾಸಂ ತಂಡದ ಮಂಜು ಕೊಡಗು ನಿರ್ದೇಶನದ ನಾಟಕ ಮೀಡಿಯಾ ಪ್ರದರ್ಶನಗೊಳ್ಳಲಿದೆ ಎಂದು ಕೆ.ವಿ.ಅಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ಒಂದೇ ಸೆಕೆಂಡ್‌ಗೆ NETFLIXನ ಎಲ್ಲ ವಿಡಿಯೋ ಡೌನ್‌ಲೋಡ್‌, ಜಪಾನ್‌ನಲ್ಲಿ ಹೈ ಸ್ಪೀಡ್‌ INTERNET

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment