ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021
ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.
ಸಾಗರ ತಾಲೂಕಿನಲ್ಲಿ 12 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ.
ಕೆಳದಿ ತಾಲೂಕು ಪಂಚಾಯಿತಿ
ಭೀಮನೇರಿ, ಮಂಕೋಡು, ಸಂಗಳ, ಶಿರುವಾಳ, ಅಣಲೇಕೊಪ್ಪ, ಕೆಳದಿ, ಅದರಂತೆ, ಮಾಸೂರು, ಚಿಕ್ಕನಲೂರು
ನಾಡಕಲಸಿ ತಾಲೂಕು ಪಂಚಾಯಿತಿ
ಹಿರೇಬಿಲಗುಂಜಿ, ಚಿಕ್ಕಬಿಲಗುಂಜಿ, ಕೆಳಗಿನಮನೆ, ನೀಚಡಿ, ಮಳ್ಳ, ನಾರಗೋಡು, ಕೋಟೆಕೊಪ್ಪ, ಸಂಪಳ್ಳಿ, ನಾಡಕಲಸಿ, ಜಂಬಗಾರು, ಯಳವರಸಿ, ಮರಸ, ಕೆರೋಡಿ, ಬಾಳಗೋಡು, ಬಳಸಗೊಡು, ಕಂಬಳಿಕೊಪ್ಪ, ಯಲಗಳಲೆ, ಲಾವಿಗ್ಗೆರೆ, ತೆಪ್ಪಗೋಡು
ಕೊರ್ಲಿಕೊಪ್ಪ ತಾಲೂಕು ಪಂಚಾಯಿತಿ
ಬರೂರು, ಗುತ್ತನಹಳ್ಳಿ, ಜಂಬಾನಿ, ಮುಳ್ಳಕೆರೆ, ಕೂರ್ಲಿಕೂಪ್ಪ, ಪಡವಗೋಡು, ಮರೂರು, ಮಡಸೂರು, ಬಿಳಿಸಿರಿ, ಹಳವಗೋಡು, ಮಾಲ್ವೆ, ಬೇಳೂರು, ಈಳಿ, ಸುಳಗೋಡು
ತ್ಯಾಗರ್ತಿ ತಾಲೂಕು ಪಂಚಾಯಿತಿ
ಗೌತಮಪುರ ಇನಾಂ, ಗೌಜ ಸ್ವಾಸ್ತಿ, ಗೌಜ ಸರ್ಕಾರಿ, ಬೈರಾಪುರ, ನರಸೀಪುರ, ದಣಂದೂರು, ಹಿರೇಹಾರಕ, ತ್ಯಾಗರ್ತಿ, ತ್ಯಾಗರ್ತಿ ಸರ್ಕಾರಿ, ತ್ಯಾಗರ್ತಿ ಸ್ವಾಸ್ತಿ, ಕುಡಿಗೆರೆ, ನಾಡವಳ್ಳಿ, ಬೆಳಂದೂರು
ಮಲಂದೂರು ತಾಲೂಕು ಪಂಚಾಯಿತಿ
ಮಲಂದೂರು, ಆನಂದಪುರ, ಮುಂಬಾಳು, ತಾವರೆಹಳ್ಳಿ, ಹೊಸೂರು, ಚನ್ನಶೆಟ್ಟಿಕೊಪ್ಪ, ಬ್ಯಾಡರಕೊಪ್ಪ, ಐಗಿನಬೈಲು, ಚಿಪ್ಪಳಿ, ನೇದರವಳ್ಳಿ, ಜಂಬೇಕೊಪ್ಪ, ಮಾದರಸನಕೊಪ್ಪ, ಹೊಸಗುಂದ, ಬಳ್ಳಿಬೈಲು.
ಯಡೇಹಳ್ಳಿ ತಾಲೂಕು ಪಂಚಾಯಿತಿ
ಯಡೇಹಳ್ಳಿ, ಯಬ್ಬೋಡಿ, ಇರುವಕ್ಕಿ, ಘಂಟಿನಕೊಪ್ಪ, ಸರಗುಂದ, ತುಮರಿಕೊಪ್ಪ, ಅಡೂರು, ಆಚಾಪುರ, ಗಿಳಾಲಗುಂಡಿ, ಕೆರಹಿತ್ತಲು, ಲಕ್ಕವಳ್ಳಿ, ಖೈರಾ, ತಂಗಳವಾಡಿ, ಕಣ್ಣೂರುಇನಾಂ, ಕಣ್ಣೂರು ಸರ್ಕಾರಿ
ಆವಿನಹಳ್ಳಿ ತಾಲೂಕು ಪಂಚಾಯಿತಿ
ಯಡಜಿಗಳೇಮನೆ, ಶೆಟ್ಟಿಸರ, ಬೆಂಕಟವಳ್ಳಿ, ನಾಡವದ್ದಳ್ಳಿ, ಮರಡವಳಿ, ಕೆಸವಿನಮನೆ, ಹುಲಕೋಡು, ದೇವಾಸ, ನಿಟ್ಟೆಹಳೇತೋಟ, ನಾಡಮಳ್ಳ, ಬಾಳಿಗ್ಗೆರೆ, ನಾಡಮಡವು, ಯಲವ, ಬ್ರಾಹ್ಮಣ ಮಡುವು, ಬ್ರಾಹ್ಮಣ ಮಳ್ಳ, ಇಲಕೋಡು, ಬ್ರಾಹ್ಮಣ ಗುಡುಗೆರೆ, ಮಂಕಳಲೆ, ಕಲ್ಮೆನೆ, ಉದ್ರಿ, ಬ್ರಾಹ್ಮಣ ಬೇದೂರು, ಹಳೇ ಇಕ್ಕೇರಿ, ಅರಳೀಕೊಪ್ಪ, ನೀರಕೋಡು, ಕಂಬಳಿಕೊಪ್ಪ, ಕೊಪ್ಪಲಗದ್ದೆ, ಹೊಸೂರು, ಆವಿನಹಳ್ಳಿ, ಚಿಕ್ಕಮತ್ತೂರು, ಮತ್ತಿಕೊಪ್ಪ, ಗೆಣಸಿನಕುಣಿ, ಕುರುವರಿ, ಗುಳೇಹಳ್ಳಿ, ಹುಣಾಲುಮಡಿಕೆ, ಕೋಳೂರು, ಕಣಿಕೆ, ಕಬ್ಬನಾಡಕೊಪ್ಪ, ಶೇಣಿಗ, ಮತ್ತಿಗ, ಬೇಸೂರು, ಸಾತಳಲು, ಗೋಡೆಕೊಪ್ಪ, ಗಿಣಿವಾರ, ಅಂಬಾರಗೋಡ್ಲು ಕಿಪ್ಪಡಿ, ಹೆಬ್ಬಸೆ, ಹೆಡತ್ರಿ, ಕಾಗರಸು, ಶೀತೂರು, ಅಣಗಲಕೊಪ್ಪ, ಹಿರೇಭಾಸ್ಕರ, ಕೆರವಡಿ,
ಹೊನ್ನೇಸರ ತಾಲೂಕು ಪಂಚಾಯಿತಿ
ಹಗೊಡು, ಮುಂಡಿಗೇಸರ, ಹೊನ್ನೇಸರ, ಹಿರೇಮನೆ, ಚೆನ್ನಿಗನತೋಟ, ಆತವಾಡಿ, ಬಿಲಗೊಡಿ, ಹೆಬ್ಬರಿಗೆ, ಹೈತೂರು, ಗೀಜಗ, ಹೆಗ್ಗಟ್ಟು, ಕಾಪಟೆಮನೆ, ಇಂಡುವಳ್ಳಿ, ಮಾವಿನಸರ, ಭೀಮನಕೋಣೆ, ಮತ್ತಿಕೊಪ್ಪ, ಕೆರೆಕೊಪ್ಪ, ಹೆನಗೆರೆ, ಯಲಗಳಲೆ, ಶೆಡ್ತಿಕೆರೆ, ತೀರ್ಥ, ಉಳ್ಳೂರು, ಬಾಳಗುಂಡಿ, ಬ್ರಾಹ್ಮಣ ಚಿತ್ರಟ್ಟೆ, ಹೋಟೇಲ್ ಸರ, ಪುರದಸರ, ಕಾಸ್ಪಾಡಿ, ಮಳಲಿ, ಹಕ್ರೆ ಕೊಪ್ಪ, ನಾಡಮಂಚಾಲೆ, ಬನದಕೊಪ್ಪ, ಹಾರೋಗೊಪ್ಪ, ಬಳಸಗೋಡು, ಶಿರಗುಪ್ಪೆ, ಬ್ರಾಹ್ಮಣ ಮಂಚಾಲೆ, ನಂದಿತಳೆ, ಕಾನುಮನೆ, ಹೊಂಗೋಡು, ಲಿಂಗದಹಳ್ಳಿ
ಕುದರೂರು ತಾಲೂಕು ಪಂಚಾಯಿತಿ
ತುಮರಿ, ಅರಬಳ್ಳಿ, ಬ್ರಾಹ್ಮಣ ಕೆಪ್ಪಿಗೆ, ನಾಡಕೆಪ್ಪಿಗೆ, ಕಿರುವಾಸೆ, ಮಡದೂರು, ಹರದೂರು, ವಳಗೆರೆ, ಕಳಸವಳ್ಳಿ, ಹೊಸಹಳ್ಳಿ, ಅವಡೆ, ಕಳೂರು, ಚದರವಳ್ಳಿ, ಚಿಲುಮೆ, ಬರುವೆ, ಬ್ರಾಹ್ಮಣ ತಲಗೋಡು, ಹರಕೆರೆ, ತಲಗೋಡು, ಕುದರೂರು, ಹೊನಗಲು, ಬೊಬ್ಬಿಗೆ, ಕೊಡನವಳ್ಳಿ, ಎಸ್.ಶಾನುಭೋಗ್, ಆಡಗಳಲೆ, ಮಳೂರು, ಹರಸಲಿಗೆ, ಹೆಗ್ಗಸಾರು, ಮರಾಠಿ, ವಳೂರು
ಚನ್ನಗೊಂಡ ತಾಲೂಕು ಪಂಚಾಯಿತಿ
ಕಟ್ಟಿನಕಾರು, ಕಾರಣಿ, ಚನ್ನಗೊಂಡ, ಗುಡಿಹಿತ್ತಲು, ಬಾಳಿಗ, ಭಾನುಕುಳಿ, ಕಣಪಗಾರು, ಕಾನೂರು, ಉರಳಗಲ್ಲು, ನಾಗವಳ್ಳಿ, ನೆಲಹರಿ, ಬಿದರೂರು, ಕರುಮನೆ, ಬ್ರಾಹ್ಮಣ ಇಳಕಳಲೆ, ನಾಡ ಇಳಕಳಲೆ, ಮಂಡವಳ್ಳಿ, ಮುಪ್ಪಾನೆ, ಅರಳಗೋಡು, ಬಣ್ಣುಮನೆ, ಬ್ರಾಹ್ಮಣ ಕೊಪ್ಪರಿಗೆ, ಹಾಂಸೆ, ಹಾನಗೆರೆ, ಹಾರೋಗೊಪ್ಪ, ಸುಳಗಳಲೆ, ಹೆಬೈಲು, ಮಳಲಿ, ಹೆಬ್ಬೂರು, ಅರವಡೆ, ಹಿರೇಮನೆ, ಹರವಳೆ, ಹೊನ್ನೇಮರಡು, ಇಡುವಾಣಿ, ಕಾನುತೋಟ, ತಲವಾಟ.
ತಾಳಗುಪ್ಪ ತಾಲೂಕು ಪಂಚಾಯಿತಿ
ತಾಳಗುಪ್ಪ, ಬೆಳ್ಳಣ್ಣೆ, ಸೈದೂರು, ತಡಗಳಲೆ, ಹಿರೇನಲ್ಲೂರು, ಶುಂಠಿಕೊಪ್ಪ
ಕಾನ್ಲೆ ತಾಲೂಕು ಪಂಚಾಯಿತಿ
ಖಂಡಿಕಾ, ದೊಂಬೆ, ಹುಳೇಗಾರು, ಕುಗ್ವೆ, ನಾಡಹಳ್ಳಿಕೈ, ಸಸರವಳ್ಳಿ, ಅರೇಹದ, ಶಿರವಂತೆ, ಸುಂಕದೇವರಕೊಪ್ಪ, ಬರದವಳ್ಳಿ, ಹೊಸಕೊಪ್ಪ, ಕೆಳಗಿನ ಗೊಳಗೋಡು, ಮರತೂರು, ಬಲೇಗಾರು, ಹುಣಸೂರು, ಕಿಬ್ಬಚ್ಚಲು, ಶಿರೂರು, ಹೊಸಹಳ್ಳಿ, ಕಾನ್ಲೆ