ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 JANUARY 2025

ಶಿವಮೊಗ್ಗ : ಆ ಯುವಕನ (Driver) ದುಡಿಮೆಯಿಂದಾಗಿ ಕುಟುಂಬ ನಡೆಯುತ್ತಿತ್ತು. ಭವಿಷ್ಯದ ಕುರಿತು ಏನೇನೋ ಕನಸುಗಳಿದ್ದವು. ಆದರೆ ಒಂದೇ ಒಂದು ಅಪಘಾತ ಎಲ್ಲವನ್ನು ನುಚ್ಚು ನೂರು ಮಾಡಿದೆ. ಈಗ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಚಿಕಿತ್ಸೆಯ ಖರ್ಚು ಭರಿಸಲಾಗಿದೆ ಪರಿತಪಿಸುತ್ತಿದೆ.

ಇದು ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಚಾಲಕ ರಾಘು ಕುಟುಂಬದ ಸ್ಥಿತಿ ಇದು. ರಘು, ಪಿಕಪ್‌ ವಾಹನದ ಚಾಲಕರಾಗಿದ್ದರು. ನಿತ್ಯ ಊರಿಂದೂರಿಗೆ ಲೋಡ್‌ ಸಾಗಿಸಿ ಆದಾಯ ಗಳಿಸಿ ಕುಟುಂಬ ನಡೆಸುತ್ತಿದ್ದರು. ರಘು ತಂದೆಯದ್ದು ದನ ಮೇಯಿಸುವ ಕೆಲಸ. ತಾಯಿ ಮನೆ ನಿರ್ವಹಣೆ ಮಾಡುತ್ತಿದ್ದರು. ಮಗನ ಆದಾಯದಿಂದ ಮನೆ ನಡೆಯುತ್ತಿತ್ತು.

Driver  Raghu-admitted-at-mc-gann-hospital

ಕುಟುಂಬದ ಖುಷಿ ಕಸಿದ ಅಪಘಾತ

ರಘು ಅವರು ಬೆಳಗಾವಿಯಿಂದ ಬೆಂಗಳೂರಿಗೆ ಲೋಡ್‌ ಸಾಗಿಸುತ್ತಿದ್ದಾಗ ಹಾವೇರಿ ಸಮೀಪ ಪಿಕಪ್‌ ವಾಹನ ಅಪಘಾತಕ್ಕೀಡಾಯಿತು. ರಘು ಗಂಭೀರ ಗಾಯಗೊಂಡರು. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಚಿಪ್ಪು ಸೇರಿ ಎರಡು ಕಡೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಯಿತು. ಇನ್ಷುರೆನ್ಸ್‌ ಹಣ ವ್ಯಯವಾಯಿತು. ಮಾತ್ರೆ, ಔಷಧಕ್ಕೆ ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಹರಿದು ಹೋಯ್ತು.

Driver Raghu-admitted-at-mc-gann-hospital

ಎರಡು ಬಾರಿ ಆಪರೇಷನ್‌ ಆಗಿದೆ. ಮಂಡಿ ಚಿಪ್ಪಿಗೆ ಮತ್ತು ಮೇಲ್ಭಾಗದಲ್ಲಿ ಆಪರೇಷನ್‌ ಆಗಿದೆ. ಅದರೂ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ನಿತ್ಯ ಊಟಕ್ಕು ಕಷ್ಪವಾಗುತ್ತಿದೆ. ಇದ್ದ ಹಣವೆಲ್ಲ ಖರ್ಚಾಗಿದೆ. ಕುಟುಂಬ ನಿರ್ವಹಣೆ, ಔಷಧದ ಖರ್ಚು ವೆಚ್ಚಕ್ಕೆ ಒಂದು ರುಪಾಯಿಯು ಇಲ್ಲವಾಗಿದೆ. ಚಿಕಿತ್ಸೆ ಇನ್ನೂ ಬಾಕಿ ಇದೆ. ಹಾಗಾಗಿ ನೆರವು ಬೇಕಾಗಿದೆ.

ರಘು, ಅಪಘಾತಕ್ಕೀಡಾದ ಚಾಲಕ

RED-LINE-

ನೆರವಿಗೆ ಮನವಿ ಮಾಡಿದ ಕುಟುಂಬ

ಮನೆ ನಡೆಸುತ್ತಿದ್ದ ಮಗ ಈಗ ಹಾಸಿಗೆ ಹಿಡಿದಿದ್ದಾರೆ. ಅಲ್ಪ ಸ್ವಲ್ಪ ಉಳಿತಾಯವು ಖರ್ಚಾಗಿದೆ. ಸಾಲ ಹೆಮ್ಮರವಾಗಿದೆ. ದಿನ ದೂಡುವುದೆ ಈ ಕುಟುಂಬಕ್ಕೆ ಕಷ್ಟವಾಗಿದೆ. ರಘು ಅವರ ಔಷಧಕ್ಕು ಪರದಾಟವಾಗಿದೆ. ಹಾಗಾಗಿ ಸಾರ್ವಜನಿಕರು ನೆರವು ನೀಡುವಂತೆ ಮನವಿ ಮಾಡಿದ್ದಾರೆ. ನೆರವು ನೀಡಲು ಬಯಸುವವವರು ಈ ಬ್ಯಾಂಕ್‌ ಖಾತೆಗೆ ನರವು ನೀಡಬಹುದು.

Account Holder : RAGHU L R

Account Number : 50100475824466

IFSC : HDFC0009198

Branch : TARIKERE

MMID : 9240919

GPay / Phone Pay  : 9845529939

ಇದನ್ನೂ ಓದಿ » ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 8, 2025

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment