ಹೊಳೆಹೊನ್ನೂರು ಸಮೀಪ ವಿದ್ಯುತ್ ಗ್ರೌಂಡ್ ಆಗಿ ರೈತ ಸಾವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 1 ಏಪ್ರಿಲ್ 2022

ವಿದ್ಯುತ್ ಗ್ರೌಂಡ್ ಆಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್‌ ಪಂಪ್ ಫೂಟ್‌ಬಾಲ್‌ಗೆ ನೀರು ತುಂಬುವಾಗ ವಿದ್ಯುತ್ ಗ್ರೌಂಡ್ ಆಗಿ ರೈತ ಮೃತಪಟ್ಟಿದ್ದಾನೆ. ಕಲ್ಲಿಹಾಳಿನ ಮನು (45) ಮೃತ ದುರ್ದೈವಿ.

ಮನು ಅವರ ಚಿಕ್ಕಪ್ಪ ಬಸವರಾಜಪ್ಪ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್ ಪಂಪ್ ಫುಟ್‌ಬಾಲ್ ಗೆ ನೀರು ತುಂಬುವಾಗ ವಿದ್ಯುತ್ ಗೌಂಡ್ ಆಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Leave a Comment