NEWS HIGHLIGHTS
ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಹಾಗಾಗಿ ಹೊರ ಹರಿವು ಪ್ರಮಾಣವು ತಗ್ಗಿದೆ. (Dam Level)
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.ತುಂಗಾ ಜಲಾಶಯಕ್ಕೆ ಇವತ್ತು 27,860 ಕ್ಯೂಸೆಕ್ ಒಳ ಹರಿವು ಇದೆ. 27,663 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ತುಂಗಾ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಇತ್ತು.
ಇದನ್ನೂ ಓದಿ » ಶಿವಮೊಗ್ಗದ ಹವಾಮಾನ ವರದಿ | 19 ಜೂನ್ 2025 | ಬೆಳಗ್ಗೆಯಿಂದ ಮೋಡ, ಮಳೆ, ತಾಪಮಾನ ತುಸು ಹೆಚ್ಚಳ

