ಶಿವಮೊಗ್ಗ ಲೈವ್
ಶಿವಮೊಗ್ಗ ಲೈವ್. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.ಕಾಂ | SORABA NEWS | 28 MARCH 2021
ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?
ಕಾಡು ಜಾತಿಯ ಸೊಪ್ಪು ತಿಂದು ಮೂರು ಹಸುಗಳು ಮೃತಪಟ್ಟಿವೆ. ಸೊರಬ ತಾಲೂಕು ಹಾಲಗಳಲೆಯಲ್ಲಿ ಘಟನೆ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ
ನದಿಗೆ ಹಾರಿದ್ದ ತಾಯಿ, ಮಗಳನ್ನು ರಕ್ಷಿಸಿದ ಯುವಕರು, ಆಗಿದ್ದೇನು?
ಈರಪ್ಪ ಎಂಬುವವರಿಗೆ ಸೇರಿದ ಮೂರು ಹಸುಗಳು ಕೊಟ್ಟಿಗೆ ಸಮೀಪ ತುಂಡಾಗಿ ಬಿದ್ದಿದ್ದ ಬಸರಿ ಮರದ ಸೊಪ್ಪು ತಿಂದಿವೆ. ಕೆಲವೇ ಹೊತ್ತಲ್ಲಿ ಹಸುಗಳು ಅಸ್ವಸ್ಥಗೊಂಡವು.
ಪಶುವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಹಸುಗಳು ಮೃತಪಟ್ಟಿವೆ. ಹಸುಗಳನ್ನು ಕಳೆದುಕೊಂಡಿರುವ ಈರಪ್ಪ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಹಾಲಗಳಲೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
