ತೀರ್ಥಹಳ್ಳಿ ತಾಲೂಕು ಪಂಚಾಯಿತಿಗೆ 13 ಕ್ಷೇತ್ರ ಫೈನಲ್, ಯಾವ್ಯಾವ ಹಳ್ಳಿ ಯಾವ ಕ್ಷೇತ್ರಕ್ಕೆ ಸೇರುತ್ತೆ? ಇಲ್ಲಿದೆ ಪಟ್ಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |4 JANUARY 2023

THIRTHAHALLI : ತಾಲೂಕು ಪಂಚಾಯಿತಿಗೆ 13 ಕ್ಷೇತ್ರಗಳನ್ನು ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. (Thirthahalli Taluk Panchayat Constituency)

2021ಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ 13 ಕ್ಷೇತ್ರಗಳಿದ್ದವು. ಪುನರ್ ವಿಂಗಡಣೆ ಬಳಿಕ 11ಕ್ಕೆ ಇಳಿಕೆಯಾಗಿತ್ತು. ಈಗ ಸೀಮಾ ನಿರ್ಣಯ ಆಯೋಗ 13 ಕ್ಷೇತ್ರಗಳನ್ನು ರಚಿಸಿದೆ.

(Thirthahalli Taluk Panchayat Constituency)

ಯಾವ್ಯಾವ ಕ್ಷೇತ್ರಕ್ಕೆ ಯಾವ ಹಳ್ಳಿ ಸೇರುತ್ತೆ?

ಕ್ಷೇತ್ರ 1 : ಆರಗ

ಆರಗ, ಹಿರೇಗದ್ದೆ, ಅಗಳಬಾಗಿಲು, ಕಡೇಗದ್ದೆ, ಕಬಲ್, ಕಾಳಮ್ಮನಗುಡಿ, ಮಿಟ್ಲಗೋಡು, ನೆಕ್ರಗೋಡು, ಬೀಸು, ಅರಳಸುರುಳಿ, ಶಂಕರಪುರ, ಬಂದ್ಯಾ, ಯಮರವಳ್ಳಿ, ಬಳಗೋಡು, ಮಾವಡಿ, ಸಾಲೂರು, ಕಿಮ್ಮನೆ, ಕವಲೇದುರ್ಗ, ಹೊಸಕೊಪ್ಪ, ಹೊಸಕೊಡಿಗೆ, ತೆಂಗಿನಕೊಪ್ಪ, ಟೆಂಕಬೈಲು, ನೇರಲಮನೆ, ಬೊಬ್ಳಿ, ಬೊಬ್ಳಿಹಿಂಚುವಳ್ಳಿ, ನೊಣಬೂರು, ಶಿರಿಗಾರು, ಮಲ್ಲೇಸರ, ಖಂಡಕ, ನಂದಿಗೋಡು.

ಕ್ಷೇತ್ರ 2 : ಹಾದಿಗಲ್ಲು

ಹಾದಿಗಲ್ಲು, ಕರಡಿಗ, ಶಂಕರಹಳ್ಳಿ, ಮಂಡಕ, ಹುಲುಕೋಡು, ಹೊರಬೈಲು, ಕಟ್ಟೆಕೊಪ್ಪ, ಸಣ್ಣಿ ಕೊಪ್ಪ, ಹೊಸಕೇರಿ, ಹೊಸಕೊಪ್ಪ, ಸುರುಳಿ, ಹುಂಚದಕಟ್ಟೆ, ಆಲೂರು, ಹುತ್ತಳ್ಳಿ, ಮುನಿಯೂರು, ಕೆಸರೆ, ಉಂಬ್ಳೇಬೈಲು, ದೇಮ್ಲಾಪುರ, ಬೀಡೆ, ತೊರೆಬೈಲು, ಮೇಲಿನಕಡಗೋಡು, ಯೋಗಿಮಳಲಿ, ವಾಟಗಾರು, ಹಿರೇಕಲ್ಲಹಳ್ಳಿ, ಚಿಕ್ಕಲಹಳ್ಳಿ.

ಕ್ಷೇತ್ರ 3 : ಕೋಣಂದೂರು

ಕೋಣಂದೂರು, ಕೋಲಿಗೆ, ಕಾರೇಕೊಪ್ಪ, ಹಲವನಹಳ್ಳಿ, ಹಾಲೇಸರ, ಗುಡ್ಡೆಕೊಪ್ಪ, ಮರಗಳಲೆ, ಮಳಲಿ, ಜಂಬೆತಲ್ಲೂರು, ತ್ಯಾರಂದೂರು, ಅಗಸಾಡಿ, ಹೊದಲಕುಟ್ರ, ಹಿರೇಸರ, ನಿಜಗೂರು, ಜಾಗಟಗಾರು.

ಕ್ಷೇತ್ರ 4 : ಮೆಲಿನಕುರುವಳ್ಳಿ

ಮೇಲಿನಕುರುವಳ್ಳಿ, ಬುಕ್ಲಾಪುರ, ಹುಣಸವಳ್ಳಿ, ಮೇಳಿಗೆ, ನಂಬಳ, ಕೆಳಕೆರೆ.

ಕ್ಷೇತ್ರ 5 : ದೇವಂಗಿ

ಹಾರೋಗೊಳಿಗೆ, ಹರಳಿಮಠ, ಅಂದಗೆರೆ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಹಳುವಾನಿ, ಹೊಸ ಅಗ್ರಹಾರ, ದೇವಂಗಿ, ವಾಟಗಾರು, ಬಳಗಟ್ಟೆ, ಇಂಗ್ಲಾದಿ, ಹಡಗಿನಮಕ್ಕಿ, ಬೆಕ್ಕನೂರು, ಆಲ್ಮನೆ.

ಕ್ಷೇತ್ರ 6 : ಸಾಲ್ಗುಡಿ

ಸಾಲ್ಗುಡಿ, ಪಟ್ಲಮನೆ, ಕಟಗಾರು, ಹೊನ್ನೇಕೇರಿ, ಕಬಸೆ, ಕಿರಣಕೆರೆ, ಹೇರಂಭಾಪುರ, ಕೂಳೂರು, ಹೆದ್ದೂರು, ಕ್ಯಾದಿಗೆರೆ, ಮುನ್ನೂರಹಳ್ಳಿ, ಹೊಳೆಕೊಪ್ಪ, ಮುಂಡುವಳ್ಳಿ, ಶೇಡ್ಗಾರು, ಅಂಗಳಕೊಡಿಗೆ, ಕೊಳಗಿ, ಮೃಗವಧೆ, ಮಾನಿಕೊಪ್ಪ, ಹಸಂದೂರು, ಬೆಳ್ಳಂಗಿ, ತುಂಬ್ರಮನೆ.

ಕ್ಷೇತ್ರ 7 :  ಅರೇಹಳ್ಳಿ

ಅರೇಹಳ್ಳಿ, ಕೆಸಲೂರು, ಮಳಲೂರು, ತೀರ್ಥಮುತ್ತೂರು, ಕಾಸರವಳ್ಳಿ, ಮುತ್ತುವಳ್ಳಿ, ಚಿಕ್ಕಳೂರು, ಹೆರಬೈಲು (ಹೆಗ್ಗೋಡು), ಆಲಗೇರಿ, ಗುಡ್ಡೆಕೊಪ್ಪ, ಬೋಗಾರುಕೊಪ್ಪ, ಎಡಮನೆ, ಚಕ್ಕೋಡಬೈಲು, ಹೊಳಲೂರು ಬೆಟಗೇರಿ, ಆಲ್ಮನೆಪಾಲ್ ಬಸಗೇರಿ.

ಕ್ಷೇತ್ರ 8 : ಕನ್ನಂಗಿ

ಕನ್ನಂಗಿ, ಗರಗ, ಕಿಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸಾಲೇಕೊಪ್ಪ, ಅತ್ತಿಗದ್ದೆ, ಯಡವತ್ತಿ, ಕಳವತ್ತಿ, ಮಲ್ಲಾಪುರ, ಆಡಿನಸರ, ಮರಹಳ್ಳಿ, ಹಣಗೆರೆ, ಕರಕುಚ್ಚಿ, ಶಿರನಲ್ಲಿ, ಬಸವನಗದ್ದೆ, ಅರನಲ್ಲಿ, ಕೊಂಬಿನಕೈ, ಅಲಸೆ, ತ್ರಿಯಂಬಕಪುರ, ವಿರುಪಾಪುರ, ಬಿಳುವೆಹರಿಹರಪುರ, ಹಲ್ಲೂ ಸಾಲೆ, ಅಕ್ಕಾಪುರ, ಉಡುಕೇರಿ, ಕಿತ್ತಂದೂರು, ಹುಲ್ಲತ್ತಿ.

ಕ್ಷೇತ್ರ 9 : ಲಿಂಗಾಪುರ

ಲಿಂಗಾಪುರ, ಕಣಗಲಕೊಪ್ಪ, ಹಳಸವಾಳ, ಜಂಬುವಳ್ಳಿ, ಹೆಮ್ಮಕ್ಕಿ, ಸಿಂಧುವಾಡಿ, ತೂದೂರು, ಬೇಗುವಳ್ಳಿ, ತ್ಯಾನಂದೂರು, ಗುಳುವ, ಶೇಡ್ಗಾರು, ಗುತ್ತಿಯಡೇಹಳ್ಳಿ, ಯಡೇಹಳ್ಳಿಪಾಲ್ ಗುಳುವ, ಉಬ್ಬೂರು, ಕುಚ್ಚಲು, ಬೈಲುಬಡಗಿ, ಕಾವೇರಿ, ಶಿಂಗನಬಿದರೆ, ತಳಲೆ, ಕೀಗಡಿ, ಹೆಗಲತ್ತಿ, ಹಳಗ, ಕೂಳುಂಡೆ, ಮೇಲಿನಪಟರವಳ್ಳಿ, ಕೆಳನರಸೆ, ಬೊಮ್ಮನಹಳ್ಳಿ.

ಕ್ಷೇತ್ರ 10 : ಮಾಳೂರು

ಬೆಜ್ಜವಳ್ಳಿ, ಹಿರೇತೋಟ, ಮಾಳೂರು, ಶೀಕೆ, ನಾಯದವಳ್ಳಿ, ಕುಡುವಳ್ಳಿ, ನಂದಗದ್ದೆ, ಕೂಡಿಗೆ, ಕಸಗಾರು, ಹಾಲುಮಹಿಷಿ, ಮಹಿಷಿ, ದಬ್ಬಣಗದ್ದೆ, ಕುಡುಮಲ್ಲಿಗೆ, ಬೆಣ್ಣೆಕೆಂಜಿಗುಡ್ಡೆ, ಬಿಳುವೆ, ಭಾರತೀಪುರ, ಓಡಲಮನೆ, ನೆಲ್ಲಿಸರ, ಬಾಂಡ್ಯ, ಕುಕ್ಕೆ, ದಾನಸಾಲೆ, ಹೊಸಬೀಡು, ಬೆಟ್ಟಬಸರವಾನಿ, ತೋಟದಕೊಪ್ಪ, ನೇರಲಕೊಪ್ಪ.

ಕ್ಷೇತ್ರ 11 : ಆಗುಂಬೆ

ತಲ್ಲೂರು, ಹೊಸೂರು, ಹೊನ್ನೇತಾಳು, ನಂಟೂರು, ಕುಂದಾ, ಚಂಗಾರು, ಶೀರೂರು, ಬಿದರಗೋಡು, ಬಾಳೇಹಳ್ಳಿ.

ಕ್ಷೇತ್ರ 12 : ಮೇಗರವಳ್ಳಿ

ಕೊಳಿಗೆ, ದಾಸನಕೊಡಿಗೆ, ಹುರುಳಿ, ಶಿವಳ್ಳಿ, ಶುಂಠಿಹಕ್ಕಲು, ಬಗ್ಗೋಡಿಗೆ, ಮಾರಡಿ, ಮೇಗರವಳ್ಳಿ, ಹನಸ, ಬಿಳುಮನೆ, ಹೊಸಹಳ್ಳಿ, ಲಕ್ಕುಂದ, ಕೊಳಗಿಬೈಲು, ಶೆಟ್ಟಿಗಳಕೊಪ್ಪ, ಕೊಕ್ಕೋಡು, ಕೋಡ್ಲು.

ಕ್ಷೇತ್ರ 13 : ಮುಳಬಾಗಿಲು

ಮುಳುಬಾಗಿಲು, ಸುರುಳಿ ಬಾಳೇಬೈಲು, ಬಿಂತಳ, ಕೆಸ್ತೂರು, ನೆರಟೂರು, ಸರಳ, ಶಿರುಪತಿ, ಯೋಗಿನರಸಿಪುರ, ಗೇರುವಳ್ಳಿ, ಮುಕ್ತಿಹರಿಹರಪುರ, ಇಕ್ಕೇರಿ-ಬೇಳೂರು, ಹೊರಣಿ, ಅರಳಾಪುರ, ಯಡೇಹಳ್ಳಿ, ಯಡಗುಡ್ಡೆ, ಕಣಬೂರು, ತೀರ್ಥಹಳ್ಳಿ (ಗ್ರಾ).

ಇದನ್ನೂ ಓದಿ – ಶಿವಮೊಗ್ಗದಲ್ಲಿ 31 ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಕಟ, ಯಾವ್ಯಾವ ಊರು ಯಾವ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ? ಇಲ್ಲಿದೆ ಲಿಸ್ಟ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 4, 2023

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

Leave a Comment