ಕೊಟ್ಟಿಗೆ ಸಮೀಪ ಬಿದ್ದಿದ್ದ ಸೊಪ್ಪು ತಿಂದಿದ್ದ ಮೂರು ಹಸುಗಳು ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SORABA NEWS | 28 MARCH 2021

ಕಾಡು ಜಾತಿಯ ಸೊಪ್ಪು ತಿಂದು ಮೂರು ಹಸುಗಳು ಮೃತಪಟ್ಟಿವೆ. ಸೊರಬ ತಾಲೂಕು ಹಾಲಗಳಲೆಯಲ್ಲಿ ಘಟನೆ ಸಂಭವಿಸಿದೆ.

ಈರಪ್ಪ ಎಂಬುವವರಿಗೆ ಸೇರಿದ ಮೂರು ಹಸುಗಳು ಕೊಟ್ಟಿಗೆ ಸಮೀಪ ತುಂಡಾಗಿ ಬಿದ್ದಿದ್ದ ಬಸರಿ ಮರದ ಸೊಪ್ಪು ತಿಂದಿವೆ. ಕೆಲವೇ ಹೊತ್ತಲ್ಲಿ ಹಸುಗಳು ಅಸ್ವಸ್ಥಗೊಂಡವು.

ಪಶುವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಹಸುಗಳು ಮೃತಪಟ್ಟಿವೆ. ಹಸುಗಳನ್ನು ಕಳೆದುಕೊಂಡಿರುವ ಈರಪ್ಪ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್‌ ಹಾಲಗಳಲೆ ಆಗ್ರಹಿಸಿದ್ದಾರೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment