ಬೆಜ್ಜವಳ್ಳಿ, ಮಾಳೂರು, ತೂದೂರು ಆಟೋ ಚಾಲಕರಿಗೆ ಇಬ್ಬರು ಯುವಕರಿಂದ ರೇಷನ್ ಕಿಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119909669 961055577707686 682068807956211504 n.jpg? nc cat=103& nc sid=8024bb& nc ohc=Fu OV qGO6UAX Phl Y& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 ಅಕ್ಟೋಬರ್ 2020

ಒಂದೆಡೆ ಕರೋನ ಲಾಕ್‍ಡೌನ್ ಪೆಟ್ಟು, ಮತ್ತೊಂದೆಡೆ ಕುಂಟುತ್ತಿರುವ ಬಿಸ್ನೆಸ್. ಇದರಿಂದ ಸಂಕಷ್ಟಕ್ಕೀಡಾದ ಆಟೋ ಮತ್ತು ಲಗೇಜ್ ಆಟೋ ಚಾಲಕರಿಗೆ ಇಬ್ಬರು ಯುವಕರು ರೇಷನ್ ಕಿಟ್ ಹಂಚಿದ್ದಾರೆ.

120616714 1230542297307188 8400428424045619824 o.jpg? nc cat=103& nc sid=8024bb& nc ohc=Ak0JSJ4etGAAX8PzJYM& nc ht=scontent.fblr1 5

ಗಾಂಧಿ ಜಯಂತಿ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಬೆಜ್ಜವಳ್ಳಿ, ಮಾಳೂರು, ತೂದೂರು ಭಾಗದ ಚಾಲಕರಿಗೆ ರೇಷನ್ ಕಿಟ್ ಹಂಚಲಾಯಿತು.

ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಮತ್ತು ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಆದರ್ಶ ಅವರು ಆಟೋ ಚಾಲಕರಿಗೆ ರೇಷನ್ ಕಿಟ್ ಹಂಚಿದರು.

ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇತ್ತೀಚೆಗೆ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ನಿರಾಶ್ರಿತರು ಮತ್ತು ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯ ಜನರಿಗೆ ವೈಯಕ್ತಿಕವಾಗಿ ರೇಷನ್ ಕಿಟ್ ಹಂಚಿಕೆ ಮಾಡಿದ್ದರು. ಇದರಿಂದ ಪ್ರೇರಿತರಾಗಿ ಮುಡುಬ ರಾಘವೇಂದ್ರ ಮತ್ತು ಆದರ್ಶ ಹುಂಚದಕಟ್ಟೆ ಅವರು ಆಟೋ ಚಾಲಕರಿಗೆ ಕಿಟ್ ವಿತರಿಸಿದ್ದಾರೆ.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment