ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 JANUARY 2021
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಆರು ಮಂದಿಯ ಪೈಕಿ ಐವರ ಗುರುತು ಗೊತ್ತಾಗಿದೆ.
ಮೃತರು ಎಲ್ಲಿಯವರು?
ಆರು ಮಂದಿಯ ಪೈಕಿ ಐವರ ಗುರುತು ಪತ್ತೆಯಾಗಿದೆ. ಮೂವರು ಭದ್ರಾವತಿಯವರು. ಉಳಿದ ಮೂವರು ಆಂಧ್ರದ ಅನಂತಪುರದವರು. ಮತ್ತೊಬ್ಬರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಪೂರ್ವ ವಲಯ ಐಜಿಪಿ ಎಸ್.ರವಿ ತಿಳಿಸಿದರು.
ಮೃತರ ಹೆಸರುಗಳೇನು?
ಪವನ್ ಕುಮಾರ್ ಬಿನ್ ಲೇಟ್ ತಿಮ್ಮಪ್ಪ, (29) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂದ್ರಪ್ರದೇಶ.
ಜಾವೀದ್ ಬಿನ್ ಮಹಮದ್ ಇಕ್ಬಾಲ್ ( 28) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂದ್ರಪ್ರದೇಶ.
ಚೆಲಿಮಾನು ರಾಜು ಬಿನ್ ಲೇಟ್ ಶ್ರೀನಿವಾಸಲು (24) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂದ್ರಪ್ರದೇಶ.
ಪ್ರವೀಣ ಬಿನ್ ಸುರೇಶ (36 ) ಅಂತರಗಂಗೆ ಗ್ರಾಮ, ಭದ್ರಾವತಿ
ಮಂಜುನಾಥ ಬಿನ್ ಲೇಟ್ ಸಿ.ಎಂ.ಬೋರೇಗೌಡ, (35) ಅಂತರಗಂಗೆ ಕ್ಯಾಂಪ್, ಭದ್ರಾವತಿ ಗುರುತು ಪತ್ತೆ ಹಚ್ಚಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು
















