ಪಾಲಿಕೆ ವಾರ್ಡ್ ಕಮಿಟಿ, ನಿಮಗೆಷ್ಟು ಗೊತ್ತು? ನೀವೂ ಕಮಿಟಿ ಸದಸ್ಯರಾಗಬೇಕಾ? ವೆಬಿನಾರ್‌ನಲ್ಲಿ ಪಾಲ್ಗೊಳ್ಳಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021

ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರ ಸಹಭಾಗಿತ್ವ ಮುಖ್ಯ. ಇದೆ ಕಾರಣಕ್ಕೆ ವಾರ್ಡ್ ಕಮಿಟಿಗಳನ್ನು ಸ್ಥಾಪಿಸಬೇಕು ಎಂಬ ನಿಯವಿದೆ. ಆದರೆ ಬಹುತೇಕರಿಗೆ ವಾರ್ಡ್ ಕಮಿಟಿ ಕುರಿತು ತಿಳಿವಳಿಕೆ ಕಡಿಮೆ. ಈ ಹಿನ್ನೆಲೆಯಲ್ಲಿ ವಾರ್ಡ್ ಕಮಿಟಿಯ ಪ್ರಾಮುಖ್ಯತೆ ತಿಳಿಸಿ, ವಾರ್ಡ್ ಸಮಿತಿ ಪ್ರಾಮುಖ್ಯತೆ ವೆಬಿನಾರ್‍ ಆಯೋಜಿಸಲಾಗಿದೆ.

ಮಾರ್ಚ್ 27ರಂದು ಸಂಜೆ 6 ಗಂಟೆಗೆ ವೆಬಿನಾರ್‍ ಆರಂಭವಾಗಲಿದೆ. ಆಸಕ್ತರು ವೆಬಿನಾರ್ ಲಿಂಕ್ ಕ್ಲಿಕ್ ಮಾಡಿ, ಜಾಯಿನ್ ಆಗಬಹುದಾಗಿದೆ.

https://zoom.us/j/91280292225

Shimoga City Nehru Road General Image 1

Leave a Comment