ಶಿವಮೊಗ್ಗದಲ್ಲಿ ಇವತ್ತು ಹೋಳಿ ಸಂಭ್ರಮ, ಗಾಂಧಿ ಬಜಾರ್ನಲ್ಲಿ ಹೇಗಿತ್ತು ಸಡಗರ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 MARCH 2021

ಕರೋನ ಆತಂಕದ ನಡುವೆಯು ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹೆಚ್ಚು ಜನ ಸೇರಬಾರದು ಎಂಬ ನಿಯಮ ಇರುವುದರಿಂದ ಸಂಭ್ರಮಕ್ಕೆ ಸ್ವಲ್ಪ ಬ್ರೇಕ್ ಬಿದ್ದಿತ್ತು.

ಶಿವಮೊಗ್ಗ ನಗರದಲ್ಲಿ ಇವತ್ತು ಹೋಳಿ ಹಬ್ಬ ಆಚರಿಸಲಾಯಿತು. ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಕುಟುಂಬದವರು, ಸ್ನೇಹಿತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.

ಗಾಂಧಿ ಬಜಾರ್‍ನಲ್ಲಿ ಹಬ್ಬ ಜೋರು

ಗಾಂಧಿ ಬಜಾರ್‍ನ ತುಳಜಾ ಭವಾನಿ ದೇವಸ್ಥಾನದ ಸಮೀಪ, ಬಸವೇಶ್ವರ ದೇಗುಲ, ಯಲ್ಲಮ್ಮ ದೇವಸ್ಥಾನದ ಬಳಿ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ರಸ್ತೆಯಲ್ಲಿ ಬಂದವರಿಗೆಲ್ಲ ಬಣ್ಣ ಹಚ್ಚಿ ಯುವಕರು ಖುಷಿ ಪಟ್ಟರು.

ಬಣ್ಣ ಹಚ್ಚಿಕೊಂಡು ಬೈಕ್ ರೈಡ್

ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು ಶಿವಮೊಗ್ಗ ಗನರದ ವಿವಿಧೆಡೆ ಬೈಕ್ ರೈಡ್ ಮಾಡಿದರು. ನಗರದಾದ್ಯಂತ ಬೈಕ್‍ನಲ್ಲಿ ಸುತ್ತಾಡಿದ ಯುವಕರು, ಬಣ್ಣ ಎರಚಿದರು.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

164937698 1356394228055327 8063978053093201110 n.jpg? nc cat=103&ccb=1 3& nc sid=8bfeb9& nc ohc=oFkUtbmVEBgAX8Fh4fq& nc ht=scontent.fblr20 1

164145479 1356394178055332 8105381422889063452 n.jpg? nc cat=105&ccb=1 3& nc sid=8bfeb9& nc ohc=hNtBARPuTtgAX80qqBK& nc ht=scontent.fblr20 1

166691021 1356394141388669 5439108925994464795 n.jpg? nc cat=101&ccb=1 3& nc sid=8bfeb9& nc ohc=Orh6QH9igXkAX9dvP1 & nc ht=scontent.fblr20 1

164061910 1356399948054755 7006527965398092216 o.jpg? nc cat=110&ccb=1 3& nc sid=730e14& nc ohc=jm51QWl8EJIAX AsTXa& nc ht=scontent.fblr20 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment