ಶಿವಮೊಗ್ಗದಿಂದ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನಾರಂಭ, ಜ.3ರಿಂದ ಮರು ಸಂಚಾರ

ಶಿವಮೊಗ್ಗದ ಲೈವ್.ಕಾಂ | SHIMOGA NEWS |  31 ಡಿಸೆಂಬರ್ 2021

ಶಿವಮೊಗ್ಗ – ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಜನವರಿ 3ರಿಂದ ಮರು ಸಂಚಾರ ಆರಂಭಿಸಲಿದೆ. ಬೀರೂರು ಬದಲು ಚಿಕ್ಕಮಗಳೂರು ವರೆಗೂ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿವಮೊಗ್ಗ – ಚಿಕ್ಕಮಗಳೂರು ರೈಲನ್ನು ಭಾಗಶಃ ರದ್ದು ಮಾಡಲಾಗಿತ್ತು. ಬೀರೂರಿನವರೆಗೆ ಮಾತ್ರ ರೈಲು ಸಂಚರಿಸುತ್ತಿತ್ತು. ಈಗ ಚಿಕ್ಕಮಗಳೂರಿನವರೆಗೆ ಮರು ಸಂಚಾರ ಮಾಡಲಿದೆ.

ಶಿವಮೊಗ್ಗ ಟೌನ್ – ಚಿಕ್ಕಮಗಳೂರು (07365) ವಿಶೇಷ ಪ್ಯಾಸೆಂಜರ್‌ನ ಸೇವೆಯು ಜ.3ರಿಂದ ಮರು ಆರಂಭಗೊಳ್ಳಲಿದೆ.

Kalleshwara-Enterprises.webp

ಜ.5ರಿಂದ ಚಿಕ್ಕಮಗಳೂರು-ಶಿವಮೊಗ್ಗ ಟೌನ್‌ ವಿಶೇಷ ಪ್ಯಾಸೆಂಜರ್‌ (07366) ಸೇವೆಯು ಬೀರೂರಿನ ಬದಲು ಚಿಕ್ಕಮಗಳೂರಿನಿಂದ ಹೊರಟು ಶಿವಮೊಗ್ಗದವವರೆಗೂ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಇದನ್ನೂ ಓದಿ | ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?

ABOUT ME NEW FINAL FINAL

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment