ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS
SHIMOGA | ನೈಋತ್ಯ ರೈಲ್ವೆ ಇಲಾಖೆಯು ಕೆಲವು ರೈಲುಗಳ ಸಮಯ ಬದಲಾವಣೆ (TIME CHANGE) ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ನಿಲ್ದಾಣಗಳಿಗೆ ತಲುಪುವ ಮತ್ತು ಹೊರಡು ಸಮಯ ಬದಲಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ 6 ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ. ಅಕ್ಟೋಬರ್ 1 ರಿಂದಲೇ ಹೊಸ ಸಮಯ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ರೈಲುಗಳ ಸಮಯ ಬದಲಾಗಿದೆ? (TIME CHANGE)
ಬೆಂಗಳೂರು – ತಾಳಗುಪ್ಪ ರೈಲು (ಸಂಖ್ಯೆ 20651)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ಆನಂದಪುರ | ರಾತ್ರಿ 8.58 – 9 ಗಂಟೆ | ರಾತ್ರಿ 8.38 – 8.40 |
| ಸಾಗರ ಜಂಬಗಾರು | ರಾತ್ರಿ 9.28 – 9.30 | ರಾತ್ರಿ 9.18 – 9.20 |
| ತಾಳಗುಪ್ಪ | ರಾತ್ರಿ 10.10ಕ್ಕೆ ತಲುಪುತ್ತಿತ್ತು | ರಾತ್ರಿ 10ಕ್ಕೆ ತಲುಪಲಿದೆ |
ಮೈಸೂರು ತಾಳಗುಪ್ಪ ರೈಲು (ಸಂಖ್ಯೆ 16222)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ಶಿವಮೊಗ್ಗ ಟೌನ್ | 8.45ಕ್ಕೆ ತಲುಪಿ 8.50ಕ್ಕೆ ಹೊರಡುತ್ತಿತ್ತು | 8.35ಕ್ಕೆ ತಲುಪಿ 8.40ಕ್ಕೆ ಹೊರಡಲಿದೆ |
| ಕೊನಗವಳ್ಳಿ | ರಾತ್ರಿ 9.15 – 9.16 | ರಾತ್ರಿ 8.53 – 8.54 |
| ಹಾರನಹಳ್ಳಿ | ರಾತ್ರಿ 9.21 – 9.22 | ರಾತ್ರಿ 8.59 – 9 ಗಂಟೆ |
| ಕುಂಸಿ | ರಾತ್ರಿ 9.39 – 9.40 | ರಾತ್ರಿ 9.07 – 9.08 |
| ಅರಸಾಳು | ರಾತ್ರಿ 9.54 – 9.55 | ರಾತ್ರಿ 9.23 – 9.24 |
| ಕೆಂಚನಾಳ | ರಾತ್ರಿ 9.59 – 10 ಗಂಟೆ | ರಾತ್ರಿ 9.29 – 9.30 |
| ಆನಂದಪುರ | ರಾತ್ರಿ 10.14 – 10.15 | ರಾತ್ರಿ 9.52 – 9.54 |
| ಅಡ್ಡೇರಿ | ರಾತ್ರಿ 10.26 – 10.27 | ರಾತ್ರಿ 10.07 – 10.08 |
| ಸಾಗರ ಜಂಬಗಾರು | ರಾತ್ರಿ 10.44 – 10.45 | ರಾತ್ರಿ 10.23 – 10.25 |
| ತಾಳಗುಪ್ಪ | ರಾತ್ರಿ 11.30 ಗಂಟೆ | ರಾತ್ರಿ 11 ಗಂಟೆ |
ತಾಳಗುಪ್ಪ ಮೈಸೂರು ರೈಲು (ಸಂಖ್ಯೆ 16228)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ತಾಳಗುಪ್ಪ | ರಾತ್ರಿ 8.20ಕ್ಕೆ ಹೊರಡುತ್ತಿತ್ತು | ರಾತ್ರಿ 9 ಗಂಟೆಗೆ ಹೊರಡಲಿದೆ |
| ಸಾಗರ ಜಂಬಗಾರು | ರಾತ್ರಿ 8.39 – 80.41 | ರಾತ್ರಿ 9.18 – 9.20 |
| ಆನಂದಪುರ | ರಾತ್ರಿ 9.07 – 9.08 | ರಾತ್ರಿ 9.48 – 9.50 |
| ಕುಂಸಿ | ರಾತ್ರಿ 9.44 – 9.45 | ರಾತ್ರಿ 10.24 – 10.25 |
| ಶಿವಮೊಗ್ಗ ಟೌನ್ | ರಾತ್ರಿ 10.42 – 11 ಗಂಟೆ | ರಾತ್ರಿ 10.55 – 11 ಗಂಟೆ |
ಯಶವಂತಪುರ ಶಿವಮೊಗ್ಗ ಟೌನ್ (ಸಂಖ್ಯೆ – 16579)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ಅರಸೀಕರೆ | ಬೆಳಗ್ಗೆ 11.40 – 11.45 | ಬೆಳಗ್ಗೆ 11.35 – 11.40 |
| ಕಡೂರು | ಮಧ್ಯಾಹ್ನ 12.15 – 12.17 | ಮಧ್ಯಾಹ್ನ 12.08 – 12.10 |
| ಬೀರೂರು | ಮಧ್ಯಾಹ್ನ 12.28 – 12.30 | ಮಧ್ಯಾಹ್ನ 12.23 – 12.25 |
ತುಮಕೂರು ಶಿವಮೊಗ್ಗ ಟೌನ್ (ಸಂಖ್ಯೆ 16567)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ಸಂಪಿಗೆ ರೋಡ್ | ರಾತ್ರಿ 7.30 – 7.31 | ರಾತ್ರಿ 7.29 – 7.30 |
| ಅಮ್ಮಸಂದ್ರ | ರಾತ್ರಿ 7.36 – 7.37 | ರಾತ್ರಿ 7.37 – 7.38 |
| ಬಾಣಸಂದ್ರ | ರಾತ್ರಿ 7.43 – 7.44 | ರಾತ್ರಿ 7.44 – 7.45 |
| ಅರಳಗುಪ್ಪೆ | ರಾತ್ರಿ 7.49 – 7.50 | ರಾತ್ರಿ 7.50 – 7.51 |
| ಕರಡಿ | ರಾತ್ರಿ 7.55 – 7.56 | ರಾತ್ರಿ 7.56 – 7.57 |
| ಬನಶಂಕರಿ | ರಾತ್ರಿ 8.10 – 8.11 | ರಾತ್ರಿ 8.03 – 8.04 |
ತಾಳಗುಪ್ಪ ಮೈಸೂರ ರೈಲು (ಸಂಖ್ಯೆ 16221)
| ನಿಲ್ದಾಣ | ಹಿಂದಿನ ಸಮಯ | ಹೊಸ ಸಮಯ |
| ಬೀರೂರು | ಬೆಳಗ್ಗೆ 10.03 – 10.05 | ಬೆಳಗ್ಗೆ 10.18 – 10.20 |
| ಕಡೂರು | ಬೆಳಗ್ಗೆ 10.15 – 10.17 | ಬೆಳಗ್ಗೆ 10.28 – 10.30 |
| ಬಳ್ಳೆಕರೆ | ಬೆಳಗ್ಗೆ 10.26 – 10.27 | ಬೆಳಗ್ಗೆ 10.37 – 10.38 |
| ದೇವನೂರು | ಬೆಳಗ್ಗೆ 10.38 – 10.39 | ಬೆಳಗ್ಗೆ 10.48 – 10.49 |
| ಬಾಣವರ | ಬೆಳಗ್ಗೆ 10.49 – 10.50 | ಬೆಳಗ್ಗೆ 10.58 – 10.59 |
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದ ಒಂದು ರೈಲು ಸೇರಿ ರಾಜ್ಯದ 5 ರೈಲುಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಳ
ADVERTISEMENT (TIME CHANGE)
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422 (TIME CHANGE)
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

About The Editor
ನಿತಿನ್ ಆರ್.ಕೈದೊಟ್ಲು







