ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 29 APRIL 2023
SHIMOGA : ಎಲ್ಲೆಂದರಲ್ಲಿ ಭಿತ್ತಿ ಪತ್ರಗಳನ್ನು (Poster) ಅಂಟಿಸಿದ್ದ ಖಾಸಗಿ ಶಾಲೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ದಂಡ ವಿಧಿಸಿದೆ. ಭಿತ್ತಿ ಪತ್ರಗಳನ್ನು ತೆರವು ಮಾಡುವಂತೆ ನೊಟೀಸ್ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಶಿವಮೊಗ್ಗದ ಪ್ರತಿಷ್ಠಿತ ಶಾಲೆಯೊಂದು ನಗರದ ವಿವಿಧೆಡೆ ಭಿತ್ತಿ ಪತ್ರಗಳನ್ನು(Poster) ಅಂಟಿಸಿತ್ತು. ಇದನ್ನು ತೆರವು ಮಾಡುವಂತೆ ಮಹಾನಗರ ಪಾಲಿಕೆ ವತಿಯಿಂದ ನೊಟೀಸ್ ನೀಡಲಾಗಿತ್ತು. ನೊಟೀಸ್‌ಗೆ ಉತ್ತರ ನೀಡಿದ್ದ ಶಾಲೆ ಆಡಳಿತ ಮಂಡಳಿ ಕ್ಷಮ ಕೋರಿತ್ತು ಎನ್ನಲಾಗಿದೆ. ಆದರೆ ಭಿತ್ತಿ ಪತ್ರಗಳನ್ನು ತೆರವು ಮಾಡಿರಲಿಲ್ಲ. ಈ ಹಿನ್ನೆಲೆ ದಂಡ ವಿಧಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜೆಡಿಎಸ್‌ನತ್ತ ಎಲ್ಲರ ದೃಷ್ಟಿ, ಪ್ರತಿ ಹೆಜ್ಜೆ ಮೇಲೂ ಪ್ರತಿ ಪಕ್ಷಗಳ ನಿಗಾ, ಏನೇನಾಗ್ತಿದೆ ಪಕ್ಷದಲ್ಲಿ?
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





