SHIVAMOGGA LIVE NEWS | 17 MAY 2023
SHIMOGA : ನಗರದ ವಿವಿಧ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಿಗೆ (Shivamogga Jobs) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ಅಗತ್ಯ ಇರುವವರು ತಮ್ಮ ವಿದ್ಯಾರ್ಹತೆ ಅಥವಾ ಕೆಲಸದ ಅರ್ಹತೆಗೆ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕಂಪನಿ : ಹೊಸ ದಿಗಂತ ದಿನಪತ್ರಿಕೆ
ಜಾಹೀರಾತು ವಿನ್ಯಾಸಕರು – 1 ಹುದ್ದೆ
ಕಚೇರಿ ಸೂಪರ್‌ವೈಸರ್ – 1 ಹುದ್ದೆ
ವಾಹನ ಗುತ್ತಿಗೆದಾರರು (ಸ್ವಂತ ವಾಹನ ಉಳ್ಳವರು) – 1 (ಶಿವಮೊಗ್ಗ – ದಾವಣಗೆರೆ ಮಾರ್ಗ | ನ್ಯಾಮತಿ – ಹೊನ್ನಾಳಿ – ಮಲೇಬೆನ್ನೂರು – ಹರಿಹರ)
ಆಸಕ್ತರು ಕೂಡಲೆ ಸಂಪರ್ಕಿಸಿ
ಹೊಸದಿಗಂತ ದಿನಪತ್ರಿಕೆ, ಮಧುರ ನಿಲಯ, 1ನೇ ಮಹಡಿ, ದುರ್ಗಿಗುಡಿ, 4ನೇ ಅಡ್ಡರಸ್ತೆ, ಶಿವಮೊಗ್ಗ
ಮೊ. 8861209077, 8970414580
ಕಂಪನಿ : ಮಣಿಪಾಲ್ ಯುನಿವರ್ಸಿಟಿ
ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್ (ಪುರುಷ ಅಭ್ಯರ್ಥಿಗಳಿಗೆ ಮಾತ್ರ)
ವಿದ್ಯಾಹರ್ತೆ : ಯಾವುದೆ ಪದವಿ
ಶಿವಮೊಗ್ಗದಲ್ಲಿಯೇ ಉದ್ಯೋಗ. ಯಾವುದೇ ಅನುಭವ ಬೇಕಿಲ್ಲ. 20 ಸಾವಿರ ರೂ. ವರೆಗೆ ಸಂಬಳವಿರಲಿದೆ.
ಆಸಕ್ತರು ಕೂಡಲೆ ಸಂಪರ್ಕಿಸಿ 9686229484
ಕಂಪನಿ : ಅತಿಯಾಸ್ ಶೋ ರೂಂ
ಹುದ್ದೆ 1 : ಸೆಲ್ಸ್ ಎಗ್ಸಿಕ್ಯೂಟಿವ್ (ಇಬ್ಬರು ಪುರುಷ ಅಭ್ಯರ್ಥಿಗಳು)
ಹುದ್ದೆ 2 : ಬ್ಯಾಕ್ ಆಫೀಸ್ ನಿರ್ಹವಣೆ (1 ಮಹಿಳಾ ಅಭ್ಯರ್ಥಿ)
ಆಕರ್ಷಕ ಸಂಬಳ ಇರಲಿದೆ. ಆಸಕ್ತರು 6364460773
ಕಂಪನಿ : ಖಾಸಗಿ ಸಂಸ್ಥೆ
ಹುದ್ದೆ : ಬಿಲ್ಲಿಂಗ್ ಮತ್ತು ಅಕೌಂಟಿಂಗ್ (1 ಮಹಿಳೆ)
ವಿದ್ಯಾರ್ಹತೆ : ಬಿ.ಕಾಂ ಪದವಿ, ಟ್ಯಾಲಿ ಕೋರ್ಸ್
ಕನಿಷ್ಠ 2 ವರ್ಷ ಅನುಭವ ಇರಬೇಕು. ದುರ್ಗಿಗುಡಿಯಲ್ಲಿರುವ ಖಾಸಗಿ ಏಜೆನ್ಸಿಯಲ್ಲಿ ಕೆಲಸ.
ಆಸಕ್ತರು : 8105995468
ಕಂಪನಿ : ರಾಜಕುಮಾರ ಆಸ್ಪತ್ರೆ
ಹುದ್ದೆ : ಸರ್ಸಿಂಗ್ ಸಿಬ್ಬಂದಿ
ವಿದ್ಯಾಹರ್ತೆ : ಜಿಎನ್‌ಎಂ ಅಥವಾ ಎಎನ್‌ಎಂ
ಸ್ಥಳ : ರಾಜಕುಮಾರ ಆಸ್ಪತ್ರೆ, ಜಯಶ್ರೀ ಕಾಂಪ್ಲೆಕ್ಸ್, ಜೈಲ್ ಸರ್ಕಲ್ ಸಮೀಪ, ದುರ್ಗಿಗುಡಿ, ಶಿವಮೊಗ್ಗ
ಸಂಪರ್ಕಿಸಿ : 9845157022
ಕಂಪನಿ : ತಮಿಳು ತಾಯ ಸಮುದಾಯ ಭವನ
ಶಿವಮೊಗ್ಗದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ತಮಿಳು ತಾಯ ಸಂಘಕ್ಕೆ ಸೇರಿರುವ ತಮಿಳು ತಾಯ ಸಮುದಾಯ ಭವನದಲ್ಲಿ ಕೆಲಸ.
ಹುದ್ದೆ 1 : ಸೂಪರ್‌ವೈಸರ್ – ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು
ಹುದ್ದೆ 2 : ಮ್ಯಾನೇಜರ್ – ಪದವೀಧರರು ಕಂಪ್ಯೂಟರ್ ಬಳಕೆ ಗೊತ್ತಿರಬೇಕು.
ಆಸಕ್ತರು ಸಂಪರ್ಕಿಸಿ : 9886500117, 9448148675
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200