ತೀರ್ಥಹಳ್ಳಿಯಲ್ಲಿ ರಾತ್ರಿ ಧಗ ಧಗ ಹೊತ್ತಿ ಉರಿದ ಬೈಕ್‌, ಮನೆಗೂ ತಗುಲಿದೆ ಬೆಂಕಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 MAY 2023

THIRTHAHALLI : ಬೈಕ್‌ಗೆ (Bike) ಆಕಸ್ಮಿಕವಾಗಿ ತಗುಲಿದ ಬೆಂಕಿ ಮನೆಯ ಗೋಡೆಗೂ ತಾಗಿ ಹಾನಿಯಾಗಿದೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bike-burnt-at-Harogolige-village-in-Thirthahalli-Taluk

ತೀರ್ಥಹಳ್ಳಿ ತಾಲೂಕು ಹಾರೋಗೊಳಿಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ವಾಸಂತಿ ರಾಮಪ್ಪ ಎಂಬುವವರ ಮನೆ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗೆ (Bike) ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಯ ಜ್ವಾಲೆ ಮನೆಗೂ ಆವರಿಸಿತ್ತು.

ಇದನ್ನೂ ಓದಿ – ಕೊಡಚಾದ್ರಿ ರಸ್ತೆಯಲ್ಲಿ ದನದ ಕಾಲು ಕಡಿದ ದಷ್ಕರ್ಮಿಗಳು, ಸ್ಥಳೀಯರಲ್ಲಿ ಆತಂಕ

ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment