JOB NEWS | ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗವಕಾಶ, ಯಾವೆಲ್ಲ ಹುದ್ದೆಗಳಿವೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 MAY 2023

SHIMOGA : ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು ಖಾಲಿ (Job News) ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುಬಹುದು.

ಸಂಸ್ಥೆ : ಶಕ್ತಿ ಟೊಯೋಟಾ

ಶಕ್ತಿ ಟೊಯೋಟಾ ಶೋ ರೂಂನ ಶಿವಮೊಗ್ಗ, ಸಾಗರ, ಹಾಸನ, ಚಿಕ್ಕಮಗಳೂರು, ಕಡೂರು ವಿಭಾಗದಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅದರ ವಿವರ ಕೆಳಗಿರುವ ಜಾಹೀರಾತಿನಲ್ಲಿ ಇದೆ. ಆಕಸ್ತರು ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿರುವ ಶಕ್ತಿ ಟೊಯೋಟಾ ಶೋ ರೂಂ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 7022979413 ಅಥವಾ 8147595085

Shakthi Toyota Shivamogga

ಸಂಸ್ಥೆ : ವರದ ವಿನಾಯಕ ಎಂಟರ್‌ಪ್ರೈಸಸ್‌

ಐಸ್‌ ಕ್ರೀಮ್‌ ಡಿಸ್ಟ್ರಿಬ್ಯೂಷನ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿವೆ. ಆಸಕ್ತು ಕೆಳಗಿರುವ ಜಾಹೀರಾತು ಗಮನಿಸಬಹುದು.

Ice Cream Distribution

ನಿಮ್ಮಲ್ಲಿ ಉದ್ಯೋಗವಕಾಶವಿದೆಯಾ? ಉದ್ಯೋಗ ಜಾಹೀರಾತು ಶಿವಮೊಗ್ಗ ಲೈವ್‌ ವೆಬ್‌ಸೈಟಿನಲ್ಲಿ ಉಚಿತವಾಗಿ ಪ್ರಕಟಿಸುತ್ತೇವೆ.

JOB Ads in Shivamogga Live

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment