ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 7 JUNE 2023
BENGALURU : ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ (Incharge Ministers) ಸಚಿವರುಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಯಾವ್ಯಾವ ಜಿಲ್ಲೆಗೆ ಯಾರು ಮಿನಿಸ್ಟರ್
| ಡಿ.ಕೆ.ಶಿವಕುಮಾರ್ | ಬೆಂಗಳೂರು ನಗರ |
| ಡಾ.ಜಿ.ಪರಮೇಶ್ವರ | ತುಮಕೂರು |
| ಹೆಚ್.ಕೆ.ಪಾಟೀಲ್ | ಗದಗ |
| ಕೆ.ಹೆಚ್. ಮುನಿಯಪ್ಪ | ಬೆಂಗಳೂರು ಗ್ರಾಮಾಂತರ |
| ರಾಮಲಿಂಗಾ ರೆಡ್ಡಿ | ರಾಮನಗರ |
| ಕೆ.ಜೆ.ಜಾರ್ಜ್ | ಚಿಕ್ಕಮಗಳೂರು |
| ಎಂ.ಬಿ.ಪಾಟೀಲ್ | ವಿಜಯಪುರ |
| ದಿನೇಶ ಗುಂಡೂರಾವ್ | ದಕ್ಷಿಣ ಕನ್ನಡ |
| ಹೆಚ್.ಸಿ.ಮಹಾದೇವಪ್ಪ | ಮೈಸೂರು |
| ಸತೀಶ್ ಜಾರಕಿಹೊಳಿ | ಬೆಳಗಾವಿ |
| ಪ್ರಿಯಾಂಕ್ ಖರ್ಗೆ | ಕಲಬುರಗಿ |
| ಶಿವಾನಂದ ಪಾಟೀಲ್ | ಹಾವೇರಿ |
| ಜಮೀರ್ ಅಹಮ್ಮದ್ ಖಾನ್ | ವಿಜಯನಗರ |
| ಶರಣ ಬಸಪ್ಪ ದರ್ಶನಾಪುರ | ಯಾದಗಿರಿ |
| ಈಶ್ವರ ಬಿ.ಖಂಡ್ರೆ | ಬೀದರ್ |
| ಎನ್.ಚಲುವರಾಯ ಸ್ವಾಮಿ | ಮಂಡ್ಯ |
| ಎಸ್.ಎಸ್.ಮಲ್ಲಿಕಾರ್ಜುನ | ದಾವಣಗೆರೆ |
| ಸಂತೋಷ್ ಎಸ್.ಲಾಡ್ | ಧಾರವಾಡ |
| ಡಾ.ಶರಣ ಪ್ರಕಾಶ್ ಪಾಟೀಲ | ರಾಯಚೂರು |
| ಆರ್.ಬಿ.ತಿಮ್ಮಾಪುರ | ಬಾಗಲಕೋಟೆ |
| ಕೆ.ವೆಂಕಟೇಶ್ | ಚಾಮರಾಜ ನಗರ |
| ತಂಗಡಗಿ ಶಿವರಾಜ್ ಸಂಗಪ್ಪ | ಕೊಪ್ಪಳ |
| ಡಿ.ಸುಧಾಕರ್ | ಚಿತ್ರದುರ್ಗ |
| ಬಿ.ನಾಗೇಂದ್ರ | ಬಳ್ಳಾರಿ |
| ಕೆ.ಎನ್.ರಾಜಣ್ಣ | ಹಾಸನ |
ಇದನ್ನೂ ಓದಿ ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?–
| ಬಿ.ಎಸ್.ಸುರೇಶ್ | ಕೋಲಾರ |
| ಲಕ್ಷ್ಮಿ ಹೆಬ್ಬಾಳ್ಕರ್ | ಉಡುಪಿ |
| ಮಂಕಾಳ ವೈದ್ಯ | ಉತ್ತರ ಕನ್ನಡ |
| ಮಧು ಬಂಗಾರಪ್ಪ | ಶಿವಮೊಗ್ಗ |
| ಡಾ. ಎಂ.ಸಿ.ಸುಧಾಕರ್ | ಚಿಕ್ಕಬಳ್ಳಾಪುರ |
| ಎನ್.ಎಸ್.ಭೋಸರಾಜು | ಕೊಡಗು |
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿLATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು







