ಶಿವಮೊಗ್ಗ ಜಿಲ್ಲೆಯ ಈವರೆಗಿನ Top 15 News | 25 ಸೆಪ್ಟೆಂಬರ್ 2023

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 SEPTEMBER 2023

SHIMOGA : ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಅಪ್‌ಡೇಟ್‌ (Update). ಪ್ರತಿ ಸುದ್ದಿಯ ಹೆಡ್‌ಲೈನ್‌ ಕೆಳಗಿರುವ ಫೋಟೋ ಮೇಲೆ  ಕ್ಲಿಕ್‌ ಮಾಡಿ. ಸುದ್ದಿ ಓದಿ. BACK ಬಂದು ಮತ್ತೊಂದು ಫೋಟೊ ಮೇಲೆ ಕ್ಲಿಕ್‌ ಮಾಡಿ, ಇನ್ನೊಂದು ಸುದ್ದಿ ಸಂಪೂರ್ಣವಾಗಿ ಓದಿ. (top-15-news).

NEWS 1

ಶಿವಮೊಗ್ಗ KSRTC ಬಸ್‌ ನಿಲ್ದಾಣಕ್ಕೆ ಕಂಟಕವಾಯ್ತು 3ನೇ ಗೇಟ್‌, ಎಚ್ಚೆತ್ತುಕೊಳ್ಳದಿದ್ದರೆ ಅಪಘಾತ ಫಿಕ್ಸ್‌

top1

NEWS 2

ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಇನ್ನಿಲ್ಲ

top2

NEWS 3

ತಡರಾತ್ರಿ ಗೋದಾಮಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಕ್ವಿಂಟಾಲ್‌ಗಟ್ಟಲೆ ಶುಂಠಿ ಆಹುತಿ

top3

NEWS 4

ಶಿವಮೊಗ್ಗ – ಚಿಕ್ಕಮಗಳೂರು ವಿಧಾನ ಪರಿಷತ್‌ ಮಾಜಿ ಸದಸ್ಯ ನಿಧನ

top4

NEWS 5

ಶಿವಮೊಗ್ಗದಲ್ಲಿ ಚುನಾವಣಾ ಕಚೇರಿ ಶುರು ಮಾಡಿದ ಆಯನೂರು ಮಂಜುನಾಥ್‌, ಕುತೂಹಲ ಮೂಡಿಸಿದ ನಡೆ

top5

NEWS 6

ನೆಹರು ಸ್ಟೇಡಿಯಂನಲ್ಲಿ ದಸರಾ ಕ್ರೀಡಾಕೂಟ, 40 ಮಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

top6

NEWS 7

ಸಾಗರ – ಸಿಗಂದೂರು ರಸ್ತೆಯ ಲೇ ಔಟ್‌ನಲ್ಲಿ ಅಪರೂಪದ ಕಾಡುಪಾಪ ಪತ್ತೆ

top7

NEWS 8

ಕರೆಂಟ್‌ ಶಾಕ್‌, ಶಿವಮೊಗ್ಗದಲ್ಲಿ ಕಂಬದ ಮೇಲೆ ಲೈನ್‌ ಮ್ಯಾನ್‌ ಸಾವು

top8

NEWS 9

ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆಗೆ ದಿನಾಂಕ ಫಿಕ್ಸ್‌, ದೊಡ್ಡ ಪಟ್ಟಿ ರಿಲೀಸ್‌, ಏನಿದೆ ಅದರಲ್ಲಿ?

top9

NEWS 10

ಶಿವಮೊಗ್ಗದ ಜೈಲ್‌ ಸರ್ಕಲ್‌ನಲ್ಲಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ

top10

NEWS 11

ಜೋಗ ಸಮೀಪ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ, ಬ್ಯಾಂಕ್‌ ಉದ್ಯೋಗಿ ಸಾವು

top11

NEWS 12

ಆಲ್ಕೊಳ ಸರ್ಕಲ್‌ ಸಮೀಪ 6 ಮಂದಿಗೆ ಚಾಕು ಇರಿದಿದ್ದ 9 ಮಂದಿ ಅರೆಸ್ಟ್‌

top12

NEWS 13

ಬಸ್‌ ಹತ್ತಿ ಸೀಟ್‌ನಲ್ಲಿ ಕುಳಿತು ಬ್ಯಾಗ್‌ನತ್ತ ನೋಡಿದ ಮಹಿಳೆಗೆ ಕಾದಿತ್ತು ಆಘಾತ, ಠಾಣೆಗೆ ದೌಡು

top13

NEWS 14

ಶಿವಮೊಗ್ಗದ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 99 ಲಕ್ಷ ರೂ. ಪಂಗನಾಮ, ಮ್ಯಾಟ್ರಿಮೋನಿ ಯುವತಿಯೆ ಕಾರಣ, ಹೇಗದು?

top14

NEWS 15

ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್‌ ಬಸ್‌ಗಳ ಪೈಕಿ 8 ಬಸ್‌ ವಾಪಸ್‌, ಈ ನಿರ್ಧಾರವೇಕೆ?

top15

non-powerful-media.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment