SHIMOGA JOBS | ಪ್ರತಿಷ್ಠಿತ ಶೋ ರೂಂನಲ್ಲಿ ವಿವಿಧ ಹುದ್ದೆ ಖಾಲಿ ಇದೆ | ಸೆಕ್ಯೂರಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 MARCH 2024

SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ಅಪೋಲೋ ಎಂಟರ್‌ಪ್ರೈಸಸ್‌ನಲ್ಲಿ ಉದ್ಯೋಗವಕಾಶವಿದೆ. Sales executive – 1, Accountant – 1, Technician – 4,  ಶಿರಸಿಯ ಶೋ ರೂಂಗೆ ಮ್ಯಾನೇಜರ್‌ ಹುದ್ದೆ 1. ಆಸಕ್ತರು ಈ ಮೊಬೈಲ್‌ ನಂಬರ್‌ಗಳನ್ನು 9901282428 ಮತ್ತು 9916239855 ಸಂಪರ್ಕಿಸಬಹುದು.

ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳು

ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್‌ಗಳು ಬೇಕಾಗಿದ್ದಾರೆ. ಉತ್ತಮ ಸಂಬಳ PF/ESI ಇದೆ. 20 ರಿಂದ 40 ವರ್ಷದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ, ಆಸಕ್ತರು ಸಂಪರ್ಕಿಸಿ – 95388 11233, 97395 11233

ಇದನ್ನೂ ಓದಿ – ಕಾಡಿನಲ್ಲಿ ಅಂದರ್‌ ಬಾಹರ್‌, ಪೊಲೀಸರಿಂದ ರೇಡ್‌, 11 ಮಂದಿ ಅರಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 22, 2024

Leave a Comment