ದಿನ ಭವಿಷ್ಯ | 26 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

DINA BHAVISHYA, 26 AUGUST 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೇಷ : ಮನೋಸ್ಥೈರ್ಯ ನಿಮ್ಮ ನ್ನು ಬೆಳಸುತ್ತದೆ. ಕೊಂಚ ಹಣ ಅಭಾವ. ಆಕಸ್ಮಿಕವಾಗಿ ಬಂಧುಗಳ ತೊಂದರೆ. ಅಧಿಕ ಹಣ ವ್ಯಯ. ಹಾಲಿನ ಅಭಿಷೇಕ ಶಿವನಿಗೆ ಮಾಡಿಸಿ. ಶುಭ ಸಂಖ್ಯೆ : 1-5-8-9

ವೃಷಭ : ಮನಸ್ಸು ಕುಗ್ಗವಂತಹ ದಿನ. ಬುದ್ಧಿವಂತಿಕೆ ನಿಮ್ಮ ಕೈ ಹಿಡಿಯಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ದೀಪಕ್ಕೆ 21 ನಮಸ್ಕಾರ ಮಾಡಿ. ಶುಭ ಸಂಖ್ಯೆ: 2-7-10-11

ಮಿಥುನ : ಅಪದ್ಧನ ವ್ಯಯವಾಗಲಿದೆ. ಸಹೋದರ ಸಂಬಂಧ ಉತ್ತಮ. ಶನಿ ಪೂರ್ಣ ಫಲ ನೀಡಲಾರ. ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10

ಕರ್ಕ : ನೆನ್ನೆಯ ದಿನವೇ ಮುಂದುವರೆದಿದೆ. ಇಂದು ಕೂಡ ಅಷ್ಟೇನು ಉತ್ತಮವಿಲ್ಲ. ಆರೋಗ್ಯದ ಬಗ್ಗೆ ಗಮನವಿರಲಿ. ನವಗ್ರಹ ಪೂಜೆನೇ ಮಾಡಿಸಿ. ಶುಭ ಸಂಖ್ಯೆ: 4-5-1

ಸಿಂಹ : ಈ ದಿನ ಅದೃಷ್ಟ ನೀವು ಹೇಳಿದಂತೆ ಕೇಳುತ್ತದೆ. ಅಷ್ಟಮದ ರಾಹು ತೊಂದರೆ ನೀಡುತ್ತೇನೆ. ಒತ್ತಡ ಗಡಿಬಿಡಿ ಆಗಬಹುದು. ಆರೋಗ್ಯದ ಬಗ್ಗೆ ನಿಗಾ ಇರಲಿ. ಸುಬ್ರಹ್ಮಣ್ಯನನ್ನು ಸ್ತುತಿಸಿ. ಶುಭ ಸಂಖ್ಯೆ : 5-6-9-11

ಕನ್ಯಾ : ಮಿತ್ರರು ತುಂಬಾ ಆತ್ಮೀಯರಾಗುತ್ತಾರೆ. ಆದರೆ ಎಚ್ಚರ ದಾರಿ ಕೆಡಿಸಬಹುದು. ಆರೋಗ್ಯ ಸಮಸ್ಯೆಯಾದರೂ ಹೆದರಿಕೆ ಇಲ್ಲ. ದುರ್ಗಾ ಆರಾಧನೆ ಮಾಡಿ. ಶುಭ ಸಂಖ್ಯೆ : 7-10-11-03

SANDESH-UPADHYA-DINA-BHAVISHYA-SHIMOGA

ತುಲಾ : ನಿಮ್ಮ ಕೆಲಸಗಳು ನಿಧಾನ ಈಡೇರುತ್ತದೆ. ಅಧಿಕ ವ್ಯಯನಿದ್ದರೂ. ಹಣದ ಆಗಮನಕ್ಕೆ ಕೊರತೆ ಇಲ್ಲ. ನಿಮ್ಮ ಕೆಲಸ ನೀವೇ ನಿರ್ವಹಿಸಿ. ಒಳ್ಳೆಯದಿದೆ. ಶುಭ ಸಂಖ್ಯೆ : 8-9-4

ವೃಶ್ಚಿಕ : ನೆನ್ನೆಯ ದಿನ ಭವಿಷ್ಯ ಇಂದೂ ನಡೆಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ಕುಜ ಎಂಟಕ್ಕೆ ಬಂದಿರುವುದರಿಂದ ಪ್ರಯೋಜನ ಕಾಣ ಸಿಗದು. ತೊಗರಿ ಬೆಲ್ಲ ದಾನ ಮಾಡಿ. ಶುಭ ಸಂಖ್ಯೆ : 8-1-5

ಧನು : ಚತುರ್ಥದ ರಾಹು ಬಾಧಿಸುತ್ತಿದ್ದಾನೆ. ಆರೋಗ್ಯ ಉತ್ತಮವಿದೆ. ಭಾಗ್ಯ ಬಯಸದೇ ಬಂದಿದೆ. ಇಂದು ಆನಂದದಿಂದ ಇರಬಹುದು. ರವಿಯನ್ನ ಆರಾಧಿಸಿ. ಶುಭ ಸಂಖ್ಯೆ : 9-12-04

ಮಕರ : ಈ ದಿನ ಮಧ್ಯಮದ ದಿನ. ನಷ್ಟವಿಲ್ಲ. ಮನೆಯ ಗೊಂದಲ ಸ್ವಲ್ಪ ನಿವಾರಣೆ. ಆರೋಗ್ಯ ಸ್ಥಿರ. ಶನೈಶ್ಚರನ ಆರಾಧನೆ  ಮಾಡಿಸಿ. ಶುಭ ಸಂಖ್ಯೆ: 10-11-02

ಕುಂಭ : ಬಡವರಿಗೆ ಅಗತ್ಯ ವಸ್ತುವಿನ ದಾನದಿಂದ ಮನಸ್ಸಿಗೆ ನೆಮ್ಮದಿ. ಕೆಲಸ ಮಂದಗತಿ. ಮನೆಯವರ ಸಹಾಯ ಖುಷಿ ನೀಡಲಿದೆ. ನವಗ್ರಹ ಪೂಜೆ ಅಗತ್ಯ. ಶುಭ ಸಂಖ್ಯೆ : 11-03-06

ಮೀನ : ಕೆಟ್ಟ ಯೋಚನೆ ನಿಮ್ಮನ್ನು ಕಾಡಲಿದೆ. ಬೇಡವೆಂದರೂ ಬರುವ ತೊಂದರೆಗೆ ನೀವೇ ದಾರಿ ಮಾಡಿಕೊಡುತ್ತೀರ. ಗುರುಗಳನ್ನು  ಆರಾಧಿಸಿ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಅವಿರೋಧ ಆಯ್ಕೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment