ಶಿವಮೊಗ್ಗ ಲೈವ್
SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೊ (Photo) ರಾರಾಜಿಸಿತು. ಅಭಿಮಾನಿಗಳು ದರ್ಶನ್ ಭಾವಚಿತ್ರ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಘೋಷಣೆ ಕೂಗಿದರು. ಫೋಟೊ ಮೇಲೆ, ‘ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ. ಲವ್ ಯು ಡಿ ಬಾಸ್ʼ ಎಂದು ಘೋಷಣೆ ಬರೆಯಲಾಗಿತ್ತು. ಇನ್ನು, ಮೆರವಣಿಗೆಯ ವಿವಿಧೆಡೆ ಡಿ ಬಾಸ್ ಪರವಾಗಿ ಘೋಷಣೆ ಕೇಳಿ ಬಂದವು.

ಇದನ್ನೂ ಓದಿ » ಅಮೀರ್ ಅಹಮದ್ ಸರ್ಕಲ್ ದಾಟಿದ ಹಿಂದೂ ಮಹಾಸಭಾ ಗಣಪತಿ
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
