ಪುರದಾಳುವಿನಲ್ಲಿ ತೋಟ, ಹೊಲಕ್ಕೆ ನುಗ್ಗಿದ ಕಾಡಾನೆಗಳು

SHIMOGA NEWS, 23 SEPTEMBER 2024 : ಕಾಡಾನೆ (Elephant) ದಾಳಿಗೆ ತೋಟ, ಹೊಲದಲ್ಲಿ ಬೆಳೆ ನಷ್ಟವಾಗಿದೆ. ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.

ರಾಜೇಶ್‌ ಮತ್ತು ಬೀರಪ್ಪ ಎಂಬುವವರ ತೋಟ, ಹೊಲಕ್ಕೆ ಎರಡು ಕಾಡಾನೆಗಳು ನುಗ್ಗಿ ಹಾನಿ ಮಾಡಿವೆ. ಅಡಿಕೆ, ತೆಂಗಿನ ಮರಗಳು ಬುಡಮೇಲಾಗಿವೆ. ಜೋಳ, ಕಬ್ಬಿನ ಬೆಳೆ ಕೂಡ ಹಾನಿಯಾಗಿವೆ.

wild-elephants-enter-purdal-village

ಕಾಡಾನೆಗಳಿಂದ ರೈತರಿಗೆ ನಷ್ಟವಾಗಿದೆ. ಅರಣ್ಯ ಇಲಾಖೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  

ಇದನ್ನೂ ಓದಿ » ನಡು ರಸ್ತೆಯಲ್ಲಿ ಮತ್ತೆ ಮುರಿದ ಸ್ಲ್ಯಾಬ್‌, ವಾಹನ ಸವಾರರೆ ಹುಷಾರ್‌

wild-elephants-enter-purdal-village

Leave a Comment