DINA BHAVISHYA | 30 SEPTEMBER 2024
ಮೇಷ : ವಿದ್ಯೆ ಉತ್ತಮ. ಆರೋಗ್ಯ ಚೇತರಿಕೆ. ಲಾಭ ನಿಧಾನ. ಅನಗತ್ಯ ಖರ್ಚು. ತೊಗರಿಬೇಳೆ ದಾನ ಮಾಡಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಬುದ್ಧಿ ಶಕ್ತಿಯುಂದ ಕೆಲಸ ನಿರ್ವಹಿಸಿ. ನಿಧಾನವಾಗುತ್ತದೆ. ಪಂಚಮದ ಕೇತು ಅಭಾದಿತನಾದರೂ. ಒಳ್ಳೆಯದಿದೆ. ಲಾಭದ ನಿರೀಕ್ಷೆ ಬೇಡ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಮಾತಿನಿಂದ ಖುಷಿಯಿದೆ. ಕ್ರಿಯೆಯಾಗಿ ಪರಿವರ್ತಿಸಿ. ಆಗ ಭಾಗ್ಯೋದಯವಿದೆ. ನಷ್ಟವಿಲ್ಲ. ನಿಮ್ಮ ಕಾರ್ಯಕ್ಕೆ ತಕ್ಕ ಲಾಭ. ಸಹೋದರರ ಪ್ರೀತಿ ವಾತ್ಸಲ್ಯ ಹೆಚ್ಚು. ಗಣೇಶ ಸ್ತೋತ್ರವನ್ನು ಪಠಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಸ್ನೇಹಿತರ ಒಡಗೂಡಿದರೆ ಉತ್ತಮ ಕಾರ್ಯ ಸಾಧ್ಯ. ಲಾಭ ಜಾಸ್ತಿ. ತಾಯಿಯ ಪ್ರೀತಿ ಹೆಚ್ಚು. ಅಷ್ಟಮದ ಶನಿ ಭಾಧಿಸಬಹುದು. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಮಿತ್ರ ಗ್ರಹದ ರಾಶಿಯಲ್ಲಿರುವ ಚಂದ್ರ. ಮನಸ್ಸಿಗೆ ನೆಮ್ಮದಿ. ಹಣ ಕಾಸಿನ ಕೊರತೆ ಕಾಣದು. ಮಡದಿಯ ಕಿರಿಕಿರಿ. ಆದರೂ ಕೊಂಚ ನೆಮ್ಮದಿ. ದುರ್ಗಾದೇವಿ ಆರಾಧನೆ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಶರೀರ ಬಾಧೆ ಹೆಚ್ಚು. ಹಣದ ಕೊರತೆ ಕಡಿಮೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಮನೆಯೋಡತಿಯೊಂದಿಗೆ ಕಿರಿಕಿರಿ. ಲಾಭವಿದೆ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಮನೋ ನೆಮ್ಮದಿ. ಆರ್ಥಿಕ ಸ್ಥಿತಿ ಉತ್ತಮ. ಪಂಚಮದ ಶನಿ ಬಾಧಿಸುವನು. ಗಣೇಶನ ಆರಾಧನೆ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಖರ್ಚು ಕಡಿಮೆ ಆದಾಯ ಹೆಚ್ಚು. ಆದರೆ ನೆಮ್ಮದಿ ಇಲ್ಲ. ಲಾಭವಿಲ್ಲ. ನಾಗನಿಗೆ ಅಭಿಷೇಕ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಕುಟುಂಬದ ಸದಸ್ಯರ ಕಿರಿಕಿರಿ. ಆಸ್ತಿ ವ್ಯಾಜ್ಯ. ಮದುವೆ ಯೋಗವಿದೆ. ಕಾರ್ಯ ನಿಧಾನ. ಗಣಪತಿಗೆ ಅಭಿಷೇಕ ಜಪ ಮಾಡಿಸಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಹಣ ಸಂಪಾದನೆ ಸ್ಥಿರ. ಸಹೋದರರ ಖ್ಯಾತೆ ಹೆಚ್ಚು. ಆರೋಗ್ಯ ಉತ್ತಮ. ಭಾಗ್ಯೋದಯವಿಲ್ಲ. ನಷ್ಟವೂ ಕಡಿಮೆ. ಗುರುಗಳ ಆರಾಧನೆ ಮಾಡಿ.
ಶುಭ ಸಂಖ್ಯೆ :- 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಗಂಭೀರವಾಗಿ ಕೆಲಸ ನಿರ್ವಹಿಸಿ. ಹಣ ಅಪವ್ಯಯ. ಕುಟುಂಬದಲ್ಲಿ ಉತ್ಸಾಹ. ಈಶ್ವರನ ಸ್ತೋತ್ರ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಕಿರಿಕಿರಿಯಾಗುತ್ತೀರ. ಯೋಚಿಸಿ. ಸುಮ್ಮನಿರಿ. ಮನೆಯಲ್ಲಿ ತೊಂದರೆ. ಅಧಿಕ ವ್ಯಯ ಮಾಡಬೇಡಿ. ಸುಬ್ರಹ್ಮಣ್ಯನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಗ್ಯಾರಂಟಿ ಯೋಜನೆ, ಶಿವಮೊಗ್ಗದಲ್ಲಿ ಮಹತ್ವದ ಮೀಟಿಂಗ್‌ಗೆ ದಿನಾಂಕ ಫಿಕ್ಸ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200