ಶಿವಮೊಗ್ಗದಲ್ಲಿ ಎಟಿಎಂ ಮೆಷಿನ್‌ನಿಂದ ಹಣ ಕಳವು, ಹೇಗಾಯ್ತು ಕೃತ್ಯ?

SHIMOGA NEWS, 2 OCTOBER 2024 : ATM ಕೇಂದ್ರದಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ 5 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಮಲವಗೊಪ್ಪ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹಣ ಭರ್ತಿ ಮಾಡಲು ಏಜೆನ್ಸಿಯವರು ಎಟಿಎಂಗೆ ತೆರಳಿದ್ದಾಗ ಎರರ್‌ ಎಂದು ತೋರಿಸುತ್ತಿತ್ತು. ಹಾಗಾಗಿ ಬ್ಯಾಂಕ್‌ ಮ್ಯಾನೇಜರ್‌ಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಎಟಿಎಂನಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ ಹಣ ಕಾಣೆಯಾಗಿತ್ತು. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ನಾಳೆಯಿಂದ ಶಿವಮೊಗ್ಗ ದಸರಾ, ಉದ್ಘಾಟನೆಗೆ ಬರ್ತಿದ್ದಾರೆ ಖ್ಯಾತ ಸಿನಿಮಾ ನಿರ್ದೇಶಕ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Crime-News-General-Image

Leave a Comment