ದಿನ ಭವಿಷ್ಯ | ಈ ರಾಶಿಯವರಿಗೆ ಇವತ್ತು ಎಲ್ಲರಿಂದ ಬೈಗುಳ ಸಾಧ್ಯತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 5 OCTOBER 2024

ಮೇಷ : ಮನಸ್ಸಿಗೆ ಬಂದಂತೆ ಖರ್ಚು. ಹಣವೂ ಅಷ್ಟೇ ಬರುತ್ತದೆ. ಆರೋಗ್ಯ ನೋಡಿಕೊಳ್ಳಿ. ಶನಿ ಸ್ತೋತ್ರ ಓದಿ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

ವೃಷಭ : ಆರೋಗ್ಯ ಉತ್ತಮ. ಮಕ್ಕಳಿಗೆ ಅರಿಷ್ಟವಿದೆ. ಲಾಭದ ನಿರೀಕ್ಷೆ ಬೇಡ. ಶ್ರೀಧರಾಯ ನಮಃ ಜಪ ಮಾಡಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

ಮಿಥುನ : ಮಾತೃಗೆ ಅರಿಷ್ಟ. ಓದಿಗೆ ಅನುಕೂಲ. ಗ್ರಹಚಾರ ಚೆನ್ನಾಗಿದೆ. ಗಣೇಶನ ಪೂಜೆ ಮಾಡಿಸಿ.

ಶುಭ ಸಂಖ್ಯೇ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

ಕರ್ಕ : ತಾಯಿಯ ಆರೋಗ್ಯದ ಬಗ್ಗೆ  ಬೇಸರ. ಶುಭ ಫಲಗಳು ಕಡಿಮೆ. ಅಧಿಕ ವ್ಯಯವಿಲ್ಲ. ದುರ್ಗೆಯನ್ನ ಆರಾಧಿಸಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

ಸಿಂಹ : ನೇತ್ರದ ಸಮಸ್ಯೆ. ಸ್ವಯಾರ್ಜಿತಕ್ಕೆ ಸೂಕ್ತ ದಿನ. ಒತ್ತಡ ಸಿಟ್ಟು ಹೆಚ್ಚಿದೆ. ವಸ್ತ್ರ ದಾನ ಮಾಡಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

SANDESH-UPADHYA-DINA-BHAVISHYA-SHIMOGA

ಕನ್ಯಾ : ಮಾತನಾಡಬೇಡಿ. ಮಾತೇ ಮೃತ್ಯು. ಕುಟುಂಬದಲ್ಲಿ ಪ್ರೀತಿ ವಿಶ್ವಾಸ. ಆರೋಗ್ಯ ನೋಡಿಕೊಳ್ಳಿ. ಹೆಂಡತಿಯ ಮಾತಿಗೆ ಅಸಡ್ಡೆ. ಜಗಳ. ನಾಗನಿಗೆ ತನು ಸೇವೆ ಮಾಡಿಸಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

ತುಲಾ : ಸ್ವಲ್ಪ ಒತ್ತಡ ಜಾಸ್ತಿಯಾಗುವ ಲಕ್ಷಣ ಇದೆ. ಆರೋಗ್ಯ ತೊಂದರೆ ಇಲ್ಲ. ಆದರೂ ಆಯಾಸ. ದೇವಿ ಸ್ತುತಿ ಮಾಡಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಶತೃವಿನ ಆಗಮನದ ನಿರೀಕ್ಷೆ ಇದೆ. ಜೋಪಾನ. ಲಾಭದ ಹತ್ತಿರ ಇದ್ದರೂ ನಷ್ಟದ ಹಾದಿಯೇ ಸಿಗುವುದು. ಗಣೇಶ ಸ್ತುತಿ ಉತ್ತಮ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

DINA-BHAVISHYA

ಧನು : ಮನೆಯವರ ಬಗ್ಗೆ ಅಸಡ್ಡೆ. ಕಷ್ಟಕ್ಕೆ ಸ್ಪಂದಿಸಿದವರ ಕಡೆಗಣನೆ. ಎಲ್ಲರಿಂದಲೂ ಬೈಗುಳ. ಅನ್ಯರ ಬಳಕೆ. ಶನಿಗೆ ಎಣ್ಣೆ ದಾನ ಮಾಡಿ.

ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

ಮಕರ : ಮನೆಯ ಬಗ್ಗೆ ಕಾಳಜಿ. ಆದರೆ ಆರೋಗ್ಯ ಚೆನ್ನಾಗಿದೆ. ಅದೃಷ್ಟವಿಲ್ಲ. ತೊಗರಿಬೇಳೆ ದಾನ ಮಾಡಿ.

ಶುಭ ಸಂಖ್ಯೆ: 10-11-02 ಬಣ್ಣ: ನೀಲಿ-ಬೂದು-ಕಪ್ಪು

ಕುಂಭ : ಆಲಸ್ಯ – ನಿಧಾನ. ಖರ್ಚು. ಕಿರಿಕಿರಿ. ಮೊದಲಾದ ಮಿಶ್ರ ಫಲವೇ ಇಂದು. ಗಣೇಶನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

ಮೀನ : ತಾಳಿದವನು ಬಾಳಿಯಾನು. ತಾಳ್ಮೆ ಇರಲಿ. ಗಡಿಬಿಡಿ ಬೇಡ. ಗಂಡ-ಹೆಂಡತಿಯ ಕಿರಿಕಿರಿ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಶಿವಮೊಗ್ಗ ದಸರಾ, ಸಕ್ರೆಬೈಲಿನಿಂದ ಮೂರು ಆನೆಗಳ ಆಗಮನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 5, 2024

Leave a Comment