ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DASARA NEWS, 6 OCTOBER 2024 : ಶಿವಮೊಗ್ಗ ದಸರಾದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಏನೆಲ್ಲ ಕಾರ್ಯಕ್ರಮ ನಡೆಯಲಿದೆ? ಇದರ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
♦ ಗಮಕ ದಸರಾ | ಸಮಯ : ಬೆಳಗ್ಗೆ 9 ಗಂಟೆಯಿಂದ | ಸ್ಥಳ : ಕುವೆಂಪು ರಂಗಮಂದಿರ | ರಾಜ್ಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎ. ಪ್ರಸನ್ನ ಅವರಿಂದ ಉದ್ಘಾಟನೆ.
♦ ಮಕ್ಕಳ ರಂಗ ದಸರಾ | ಸಮಯ : ಬೆಳಗ್ಗೆ 10.15ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್. ಮಕ್ಕಳ ನಾಟಕಗಳ ಪ್ರದರ್ಶನ – ಪಂಜರ ಶಾಲೆ – ಬೆಳಗ್ಗೆ 11.05ರಿಂದ | ನಾಣಿ ಭಟ್ಟನ ಸ್ವರ್ಗದ ಕನಸು – ಮಧ್ಯಾಹ್ನ 12.05 ರಿಂದ | ಬಿಲ್ಲಹಬ್ಬ – ಮಧ್ಯಾಹ್ನ 1.05ರಿಂದ | ಹುಲಿರಾಯ – ಮಧ್ಯಾಹ್ನ 2.05 ರಿಂದ.
♦ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ | ಸಮಯ : ಸಂಜೆ 6ಕ್ಕೆ | ಸ್ಥಳ : ಡಾ. ಅಂಬೇಡ್ಕರ್ ಭವನ | ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ.
♦ ಮಹಿಳಾ ನಿರ್ದೇಶಿತ ನಾಟಕ ಪ್ರದರ್ಶನ | ಸಮಯ : ಸಂಜೆ 7ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ನಗರರೋಗ ತಜ್ಞ ಡಾ. ಶಿವರಾಂ ಕೃಷ್ಣ ಅವರಿಂದ ಚಾಲನೆ.
♦ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಶ‍್ರೀ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮ. ಸಂಜೆ 5.30ಕ್ಕೆ ಶ್ರೀ ದುರ್ಗಾವಾಹಿನಿ ಭಜನಾ ಮಂಡಳಿ ವತಿಯಿಂದ ಭಜನೆ. ಸಂಜೆ 6.30ಕ್ಕೆ ಅತ್ರಿ ಪ್ರಶಸ್ತಿ ಪುರಸ್ಕೃತ ಗಾಯಕ ಶಶಿಕುಮಾರ್ ಕಾರಂತ ಅವರಿಂದ ಭಕ್ತಿಗೀತೆಗಳ ಗಾಯನ.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಗಜಪಡೆಯ ತಾಲೀಮು ಆರಂಭ