ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DASARA NEWS, 9 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಏನೆಲ್ಲ ಕಾರ್ಯಕ್ರಮ ಇದೆ. ಎಲ್ಲೆಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿದೆ ಕಂಪ್ಲೀಟ್ ಲಿಸ್ಟ್
♦ ಜ್ಞಾನ ದಸರಾ | ಸಮಯ : ಬೆಳಗ್ಗೆ 9.30ರಿಂದ | ಸ್ಥಳ : ಕುವೆಂಪು ರಂಗಮಂದಿರ |ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಉದ್ಘಾಟನೆ – ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ.
♦ ಆಹಾರ ದಸರಾ | ಸಮಯ : ಬೆಳಗ್ಗೆ 10.30ಕ್ಕೆ | ಸ್ಥಳ : ಶಿವಪ್ಪನಾಯಕ ವೃತ್ತ | ಎರಡು ನಿಮಿಷದಲ್ಲಿ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ, ಹಣ್ಣು ತಿನ್ನುವ ಸ್ಪರ್ಧೆ
♦ ಕುಟುಂಗ ರಂಗ | ಸಮಯ : ಸಂಜೆ 5.10 ರಿಂದ | ಸ್ಥಳ : ಕುವೆಂಪು ರಂಗಮಂದಿರ | ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಆರ್.ರೇಣುಕಪ್ಪ
♦ ಮ್ಯೂಸಿಕಲ್ ನೈಟ್ | ಸಮಯ : ಸಂಜೆ 5ಕ್ಕೆ | ಸ್ಥಳ : ಫ್ರೀಡಂ ಪಾರ್ಕ್ | ಸಚಿವ ಎಸ್.ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ | ರಾಜೇಶ್ ಕೃಷ್ಣನ್ ಮತ್ತು ಡಾ. ಶಮಿತಾ ಮಲ್ನಾಡ್ ತಂಡದಿಂದ ಕಾರ್ಯಕ್ರಮ.
♦ ಕಲಾ ದಸರಾ | ಸಮಯ : ಸಂಜೆ 6 ಗಂಟೆಯಿಂದ | ಸ್ಥಳ : ಶಿವಪ್ಪನಾಯಕ ಅರಮನೆ | ವ್ಯಂಗ್ಯಚಿತ್ರ ಕಲಾವಿದ ನಂಜುಂಡಸ್ವಾಮಿ ಅವರಿಂದ ಉದ್ಘಾಟನೆ
ಇದನ್ನೂ ಓದಿ » ಶಿವಮೊಗ್ಗದಲ್ಲಿ ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ ವ್ಯಕ್ತಿ
LATEST NEWS
- ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

- ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

- ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

- ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

- ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

About The Editor
ನಿತಿನ್ ಆರ್.ಕೈದೊಟ್ಲು
















