ಶಿವಮೊಗ್ಗ ದಸರಾ, ಇವತ್ತು ಏನೆಲ್ಲ ಕಾರ್ಯಕ್ರಮ ಇದೆ?

DASARA NEWS, 9 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಏನೆಲ್ಲ ಕಾರ್ಯಕ್ರಮ ಇದೆ. ಎಲ್ಲೆಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌ (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

♦ ಜ್ಞಾನ ದಸರಾ | ಸಮಯ : ಬೆಳಗ್ಗೆ 9.30ರಿಂದ | ಸ್ಥಳ : ಕುವೆಂಪು ರಂಗಮಂದಿರ |ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಉದ್ಘಾಟನೆ – ಸಮನ್ವಯ ಟ್ರಸ್ಟ್‌ ಸಹಯೋಗದಲ್ಲಿ ಕಾರ್ಯಕ್ರಮ.

♦ ಆಹಾರ ದಸರಾ | ಸಮಯ : ಬೆಳಗ್ಗೆ 10.30ಕ್ಕೆ | ಸ್ಥಳ : ಶಿವಪ್ಪನಾಯಕ ವೃತ್ತ | ಎರಡು ನಿಮಿಷದಲ್ಲಿ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ, ಹಣ್ಣು ತಿನ್ನುವ ಸ್ಪರ್ಧೆ

♦ ಕುಟುಂಗ ರಂಗ | ಸಮಯ : ಸಂಜೆ 5.10 ರಿಂದ | ಸ್ಥಳ : ಕುವೆಂಪು ರಂಗಮಂದಿರ | ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಆರ್‌.ರೇಣುಕಪ್ಪ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

♦ ಮ್ಯೂಸಿಕಲ್‌ ನೈಟ್‌ | ಸಮಯ : ಸಂಜೆ 5ಕ್ಕೆ | ಸ್ಥಳ : ಫ್ರೀಡಂ ಪಾರ್ಕ್‌ | ಸಚಿವ ಎಸ್‌.ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ | ರಾಜೇಶ್‌ ಕೃಷ್ಣನ್‌ ಮತ್ತು ಡಾ. ಶಮಿತಾ ಮಲ್ನಾಡ್‌ ತಂಡದಿಂದ ಕಾರ್ಯಕ್ರಮ.

♦ ಕಲಾ ದಸರಾ | ಸಮಯ : ಸಂಜೆ 6 ಗಂಟೆಯಿಂದ | ಸ್ಥಳ : ಶಿವಪ್ಪನಾಯಕ ಅರಮನೆ | ವ್ಯಂಗ್ಯಚಿತ್ರ ಕಲಾವಿದ ನಂಜುಂಡಸ್ವಾಮಿ ಅವರಿಂದ ಉದ್ಘಾಟನೆ

ಇದನ್ನೂ ಓದಿ » ಶಿವಮೊಗ್ಗದಲ್ಲಿ ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ ವ್ಯಕ್ತಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment