DASARA NEWS, 10 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮ ಇರಲಿದೆ. ಇಲ್ಲಿದೆ ಅದರ ಲಿಸ್ಟ್.
♦ ಅಡುಗೆ ಮಾಡುವ ಸ್ಪರ್ಧೆ | ಸಮಯ : ಬೆಳಗ್ಗೆ 10.30ಕ್ಕೆ | ಸ್ಥಳ : ನಿಜಲಿಂಗಪ್ಪ ಸಮುದಾಯ ಭವನ | ಅಮ್ಮ – ಮಗ : ಹೆಸರುಕಾಳು ಉಪಯೋಗಿಸಿ ತಯಾರಿಸುವ ಖಾದ್ಯಗಳು.
♦ ಸಾಂಸ್ಕೃತಿಕ ದಸರಾ | ಸಮಯ : ಸಂಜೆ 5 ರಿಂದ | ಸ್ಥಳ : ಕುವೆಂಪು ರಂಗಮಂದಿರ | ಸಮಾರೋಪ ಸಮಾರಂಭ
♦ ಸಾಂಸ್ಕೃತಿಕ ದಸರಾ | ಸಮಯ : ಸಂಜೆ 5.30ಕ್ಕೆ | ಸ್ಥಳ : ಫ್ರೀಡಂ ಪಾರ್ಕ್ | ಉದ್ಘಾಟನೆ : ನಟಿ ಮಾಲಾಶ್ರೀ – ನಾಟ್ಯ ವೈವಿಧ್ಯ, ಸಂಗೀತ ಸಂಭ್ರಮ ಕಾರ್ಯಕ್ರಮ ಇರಲಿದೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಎಷ್ಟೊತ್ತಿಗೆ ಮಳೆಯಾಗಬಹುದು?
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
