ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 21 OCTOBER 2024
♦ ಮೇಷ : ಹಣಕಾಸು ಉತ್ತಮ. ಬಂಧುಗಳ ಸಮ್ಮಿಲನ. ಆರೋಗ್ಯದ ಕಡೆ ಗಮನವಿರಲಿ. ಲಾಭದ ನಿರೀಕ್ಷೆ ಬೇಡ. ಗುರುಗಳ ಆರಾಧನೆ ಮಾಡಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
♦ ವೃಷಭ : ಗುರುವಿನಿಂದ ಅನುಗ್ರಹ ಆದರೆ ರಾಹುವಿನಿಂದ ಬೇಸರ. ಉದ್ಯೋಗದ ನಿರಾಸಕ್ತಿ. ನಷ್ಟದ ದಾರಿ. ಈಶ್ವರನಿಗೆ ಎಣ್ಣೆಯ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
♦ ಮಿಥುನ : ಅಂಗಾರಕ ದೋಷ ಕಾಣುತ್ತಿದೆ. ಸಪ್ತಮದ ಶುಕ್ರ ಬುಧ ಕಿರಿಕಿರಿ ಮಾಡುತ್ತಾರೆ. ಹಣಕಾಸು ಸ್ಥಿತಿ ಉತ್ತಮ. ಆಂಜನೇಯನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
♦ ಕರ್ಕ : ಕುಜನ ಆಗಮನದಿಂದ ಮನೋಸ್ಥೈರ್ಯ ಬಂದಿದೆ. ಸಹೋದರರು ತೊಂದರೆ ಮಾಡುತ್ತಾರೆ. ಶನಿ ಸ್ವಲ್ಪ ಭಾಧಿಸಿದರೂ ಸಮಾಧಾನವಿದೆ. ಖರ್ಚು ವಿಪರೀತ. ನಾಗನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
♦ ಸಿಂಹ : ಸಹೋದರರ ಬಾಂಧವ್ಯ ಉತ್ತಮವಿಲ್ಲ. ಮನಸ್ಥಾಪ. ಧನಾಗಮನವಿಲ್ಲ. ಲಾಭವಿದ್ದರೂ ಪ್ರಯೋಜನವಿಲ್ಲ. ಮನೆಯೊಡತಿಯ ತಟಸ್ಥ ನಿರ್ಧಾರ ನಿಮ್ಮ ದಾರಿ ಕಾಣದು. ಗಣೇಶನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
♦ ಕನ್ಯಾ : ನಿಮ್ಮ ಸಿಟ್ಟು ಮಾತು ನಿಮಗೆ ತೊಂದರೆ. ಹಣವಿಲ್ಲ. ಆರೋಗ್ಯ ಸಮಸ್ಯೆ. ಮನೆಯವರಿಗೆ ಕಿರಿಕಿರಿ. ನಾಗ ಪೂಜೆ ಮಾಡಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
♦ ತುಲಾ : ಆತ್ಮಸ್ಥೈರ್ಯ ಕುಗ್ಗುತ್ತಿದೆ. ಪಂಚಮ ಶನಿ ಬಾಧೆ. ಆರೋಗ್ಯದ ಸಮಸ್ಯೆ ಇಲ್ಲ. ಆದರೂ ಆಲಸ್ಯ. ಉದ್ಯೋಗ ಸ್ಥಿರ. ನಾಗನಿಗೆ ಪೂಜೆ ಮಾಡಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
♦ ವೃಶ್ಚಿಕ : ಶತೃಗಳ ಗಮನ ನಿಮ್ಮೆಡೆಗೆ. ಮಾತಿನಿಂದ ತೊಂದರೆ. ಬಂಧುಗಳ ತೊಂದರೆ. ಆಸ್ತಿ ವಿವಾದ. ಮಕ್ಕಳ ಮನಸ್ಸಿನ ತೊಂದರೆ. ರಾಹು ಜಪ ಮಾಡಿಸಿ. ಉತ್ತಮ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
♦ ಧನು : ಕುಟುಂಬದಲ್ಲಿ ಜಗಳ. ಕೆಲಸ ಕಡಿಮೆ. ನಷ್ಟ ಹೆಚ್ಚು. ಮನೋವ್ಯಾಧಿ ಹೆಚ್ಚು. ಗುರು ಪಾದ ಪೂಜೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
♦ ಮಕರ : ಹಣ ಬಲವಿದ್ದರೂ ಪ್ರಯೋಜನವಿಲ್ಲ. ಅಗ್ರಜರ ಪ್ರೀತಿ ವಾತ್ಸಲ್ಯ ಕಡಿಮೆ. ಮನೆಯಲ್ಲಿ ಖುಷಿ. ಭಾಗ್ಯೋದವಿಲ್ಲದಿದ್ದರೂ ನೆಮ್ಮದಿ. ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
♦ ಕುಂಭ : ತಟಸ್ಥ ನಿರ್ಧಾರ ಕೈಬಿಡಿ. ಮುನ್ನುಗ್ಗಿ ಉತ್ತಮ ಫಲವಿದೆ. ಅಸೂಯೆ ಬೇಡ. ಹಣವಿಲ್ಲದಿದ್ದರೂ ಜನ ಬಲವಿದೆ. ಕೆಲವಕ್ಕೆ ಕುಟುಂಬದ ವಿರೋಧ. ಗಣೇಶನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
♦ ಮೀನ : ನಿಮ್ಮ ಬುದ್ಧಿ ಬದಲಾಗಲಿಲ್ಲ. ಹಾಗಾಗಿ ಗ್ರಹಚಾರವೂ ಬದಲಾಗಲಿಲ್ಲ. ನವಗ್ರಹ ಹೋಮ ಮಾಡಿಸಿ. ಲಕ್ಕು ತಿರುಗುತ್ತದೆ. ಕಡಿಮೆ ಖರ್ಚು ಮಾಡಿ. ಅನಗತ್ಯ ಮಾತು ಬೇಡ. ಗಣೇಶ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ 7 ಮಂದಿಯೂ ಬಾಂಗ್ಲಾ ನಿವಾಸಿಗಳೆ, ಬೆಂಗಳೂರಿಗೆ ರವಾನೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422