ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
JOB NEWS : ಶಿವಮೊಗ್ಗದ ಶಕ್ತಿ ಟೊಯೋಟದಲ್ಲಿ (Toyota) ವಿವಿಧ ಶಾಖೆಗಳಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಎಲ್ಲೆಲ್ಲಿ ಯಾವ್ಯಾವ ಹುದ್ದೆಗಳಿವೆ?

» ಶಿವಮೊಗ್ಗ : ಪ್ರೊಕ್ಯೂರ್‌ಮೆಂಟ್‌ ಆಫೀಸರ್‌ – ಕನಿಷ್ಠ 1 ವರ್ಷದ ಅನುಭವ – 1 ಹುದ್ದೆ

ಸೇಲ್ಸ್‌ ಆಫೀಸರ್‌ – ಹೊಸಬರು ಮತ್ತು ಅನುಭವಿಗಳಿಗೆ ಅವಕಾಶ – 3 ಹುದ್ದೆ

» ಸಾಗರ : ಪ್ರೊಕ್ಯೂರ್‌ಮೆಂಟ್‌ + ಸೇಲ್ಸ್‌ ಆಫೀಸರ್‌ – ಅನುಭವಿಗಳಿಗೆ ಅವಕಾಶ – 1 ಹುದ್ದೆ

» ಕಡೂರು / ಚಿಕ್ಕಮಗಳೂರು : ಪ್ರೊಕ್ಯೂರ್‌ಮೆಂಟ್‌ + ಸೇಲ್ಸ್‌ ಆಫೀಸರ್‌ – ಅನುಭವಿಗಳಿಗೆ ಅವಕಾಶ – 1 ಹುದ್ದೆ

» ಹಾಸನ : ಪ್ರೊಕ್ಯೂರ್‌ಮೆಂಟ್‌ ಆಫೀಸರ್‌ – ಅನುಭವ ಅಗತ್ಯ – 2 ಹುದ್ದೆ

ಸೇಲ್ಸ್‌ ಆಫೀಸರ್‌ – ಹೊಸಬರು ಮತ್ತು ಅನುಭವಿಗಳಿಗೆ ಅವಕಾಶ – 2 ಹುದ್ದೆ

ಉತ್ತಮ ವೇತನ ಮತ್ತು ಇನ್‌ಸೆಂಟೀವ್‌ ದೊರೆಯಲಿದೆ. ಮೇಲಿನ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಮೊಬೈಲ್‌ ನಂಬರ್‌ 7022979407 ಸಂಪರ್ಕಿಸಬಹುದು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆ, ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ವರ್ಷಧಾರೆ, ಎಲ್ಲೆಲ್ಲಿ ಹೇಗಿದೆ ಈಗ?

Leave a Comment