ಶಿವಮೊಗ್ಗದಲ್ಲಿ 2 ದಿನ ಕಾರು ಎಕ್ಸ್‌ಚೇಂಜ್‌ ಮೇಳ, ರೈತರು, ಸರ್ಕಾರಿ ನೌಕರರು, ಕಾರ್ಪೊರೇಟ್‌ ಉದ್ಯೋಗಿಗಳಿಗೆ ಭರ್ಜರಿ ಆಫರ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ಶಕ್ತಿ ಟೊಯೋಟ ವತಿಯಿಂದ ಜೂನ್ 13 ಮತ್ತು 14ರಂದು ‌ನಗರದ ಬಿ.ಹೆಚ್‌.ರಸ್ತೆಯಲ್ಲಿರುವ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಆವರಣದಲ್ಲಿ ಎಕ್ಸ್‌ಚೇಂಜ್‌ (car exchange) ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೇಳ ನಡೆಯಲಿದೆ.

ಎಕ್ಸ್‌ಚೇಂಜ್‌ ಮೇಳ ಹೇಗಿರುತ್ತೆ?

ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಕೃಷಿಕರು ಮತ್ತು ಸ್ಪಾಟ್‌ ಬುಕ್ಕಿಂಗ್‌ ಮೇಲೆ ಆಕರ್ಷಕ ಆಫರ್‌ಗಳು, 50 ಸಾವಿರ ರೂ.ವರೆಗೆ ಎಕ್ಸ್‌ಚೇಂಜ್‌ ಬೆನಿಫಿಟ್‌, ಸರ್ಕಾರಿ ಮತ್ತು ಕಾರ್ಪೊರೇಟ್‌ ಉದ್ಯೋಗಿಗಳಿಗೆ 35 ಸಾವಿರ ರೂ.ವರೆಗೆ ಬೆನಿಫಿಟ್‌ಗಳು, ಶೇ.100ರಷ್ಟು ಆನ್‌ ರೋಡ್‌ ಫಂಡಿಂಗ್‌ ಇರಲಿದೆ. 4555 ರೂ.ನಿಂದ ಇಎಂಐ ದೊರೆಯಲಿದೆ ಎಂದು ಶಕ್ತಿ ಟೊಯೋಟ ತಿಳಿಸಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

hakti-cars-pvt-ltd-shimoga-Toyota-showroom

ಪೂರ್ವ ಮಾಲಿಕತ್ವದ ಕಾರು ಮೇಳ

ಇನ್ನು, ಪೂರ್ವ ಮಾಲಿಕತ್ವದ ಕಾರು ಮೇಳದಲ್ಲಿಯು ಉತ್ತಮ ಆಫರ್‌ಗಳಿವೆ. 25ಕ್ಕೂ ಹೆಚ್ಚು ಬ್ರಾಂಡ್‌ನ ಕಾರುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಕಾರುಗಳಿಗೆ ಸ್ಥಳದಲ್ಲೆ ಮೌಲ್ಯಮಾಪನ ಮತ್ತು ಎಕ್ಸ್‌ಚೇಂಜ್‌, ಸ್ಪಾಟ್‌ ಬುಕಿಂಗ್‌ ಮೇಲೆ 5 ಸಾವಿರ ರೂ. ಮೌಲ್ಯದ ಆಕರ್ಷಕ ವಸ್ತುಗಳು ಉಚಿತವಾಗಿ ನೀಡಲಾಗುತ್ತಿದೆ. ಸುಲಭಕ್ಕೆ ಫೈನಾನ್ಸ್‌ ವ್ಯವಸ್ಥೆ ಇರಲಿದೆ.  

ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 9606048038 ಅಥವಾ 7022979407 ಸಂಪರ್ಕಿಸಬಹುದಾಗಿದೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ರಾತ್ರೋರಾತ್ರಿ ಕಾರಿನಲ್ಲಿ ಬಂದು ಫುಟ್‌ಪಾತ್‌ ಮೇಲಿದ್ದ ಮರಕ್ಕೆ ಗರಗಸ ಹಾಕಿದ ದುಷ್ಕರ್ಮಿಗಳು, ಒಬ್ಬ ಅರೆಸ್ಟ್‌

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

Leave a Comment