ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್‌ ಟೆಸ್ಟ್‌ ಶುರು

ಸಾಗರ: ಸಿಗಂದೂರು ಸೇತುವೆಯ ಎರಡನೇ ಹಂತದ ಲೋಡ್‌ ಟೆಸ್ಟ್‌ (Load Test) ಆರಂಭವಾಗಿದೆ. ಹಿಂದಿನ ಮಾದರಿಯಲ್ಲೇ ನೂರು ಟನ್‌ ಭಾರ ಹೊರಿಸಿ ವಿವಿಧ ಪರೀಕ್ಷೆ ನಡೆಸಲಾಗುತ್ತಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಅಂಬಾರಗೋಡ್ಲು – ಕಳಸವಳ್ಳಿ ಮಧ್ಯದ ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆಗೆ ಎರಡು ಹಂತದಲ್ಲಿ ಲೋಡ್‌ ಟೆಸ್ಟ್‌ ಮಾಡಬೇಕು ಎಂಬ ಷರತ್ತು ಇತ್ತು. ಅದರಂತೆ ಎರಡನೇ ಹಂತದ ಲೋಡ್‌ ಟೆಸ್ಟ್‌ ಆರಂಭವಾಗಿದೆ.

Load-test-at-sigandur-Bridge
ಫೋಟೊ ಕೃಪೆ: ಪ್ರೆಸನ್ನ ಕೆರೆಕೈ ಫೇಸ್‌ಬುಕ್‌

ಈಗ ನಡೆಯುತ್ತಿರುವುದು ಎಕ್ಸ್‌ಟ್ರಾ ಡೋಸ್ಡ್‌ ಕೇಬಲ್‌ ಟೆಸ್ಟ್‌. ಕೇಬಲ್‌ ಇರುವ ಭಾಗದಲ್ಲಿ ಮಾತ್ರ ಭಾರ ಹೊರಿಸಿ ಪರೀಕ್ಷೆ ನಡೆಸಲಾಗುತ್ತದೆ. ಕೇಬಲ್‌ ಇಲ್ಲದ ಸೇತುವೆ ಭಾಗದಲ್ಲಿ ಮೊದಲ ಟೆಸ್ಟ್‌ ನಡೆಸಲಾಗಿತ್ತು. ಸದ್ಯ ಲೋಡ್‌ ಟೆಸ್ಟ್‌ ನಡೆಯುತ್ತಿರುವುದರಿಂದ ಸೇತುವೆ ಮೇಲೆ ವಾಹನ, ಜನ ಸಂಚಾರ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ » ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

June-2025-Report-Shivamogga-Live

Leave a Comment