ದಿನ ಭವಿಷ್ಯ | 17 ಜುಲೈ 2025 | ಇವತ್ತು ಈ ರಾಶಿಯವರಿಗೆ ಉತ್ತಮ ಅವಕಾಶ ದೊರೆಯಲಿದೆ, ಯಾವ ರಾಶಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA

ಮೇಷ ರಾಶಿ: ಹಣಕಾಸಿನ ವಿಷಯಗಳಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಲಭಿಸಬಹುದು. ಆರೋಗ್ಯದ ಬಗ್ಗೆ ಗಮನ ಕೊಡಿ.

ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 3

ವೃಷಭ ರಾಶಿ: ಸಂಬಂಧಗಳಲ್ಲಿ ಸೌಹಾರ್ದತೆ ಇರಲಿ. ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಸಮಸ್ಯೆ. ತಾಳ್ಮೆ ಇರಲಿ. ಹಣಕಾಸು ವಿಚಾರವಾಗಿ ಉತ್ತಮ ದಿನ.

ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 6

ಮಿಥುನ ರಾಶಿ: ಮಾತಿನ ಮೇಲೆ ಗಮನವಿರಲಿ. ಎಚ್ಚರಿಕೆ. ತಪ್ಪು ತಿಳುವಳಿಕೆಗಳು ಆಗಬಹುದು. ಸಹೋದ್ಯೋಗಿಗಳ ಸಹಕಾರ.

ಶುಭ ಬಣ್ಣ: ಕಂದು, ಶುಭ ಸಂಖ್ಯೆ: 5

ಕರ್ಕಾಟಕ ರಾಶಿ: ಭಾವನೆಗಳನ್ನು ನಿಯಂತ್ರಿಸಿ. ಮನೆ ವಾತಾವರಣ ಶಾಂತಿಯುತ. ಉದ್ಯೋಗದಲ್ಲಿ ಯಶಸ್ಸು.

ಶುಭ ಬಣ್ಣ: ಕ್ರೀಮ್, ಶುಭ ಸಂಖ್ಯೆ: 2

ಸಿಂಹ ರಾಶಿ: ಸೃಜನಶೀಲತೆ ಇರಲಿದೆ. ಹೊಸ ಆಲೋಚನೆಗಳಿಗೆ ಆದ್ಯತೆ. ಕೆಲಸದಲ್ಲಿ ಪ್ರಗತಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.

ಶುಭ ಬಣ್ಣ: ಕೆಂಪು, ಶುಭ ಸಂಖ್ಯೆ: 1

DINA-BHAVISHYA

ಕನ್ಯಾ ರಾಶಿ: ಕೆಲಸದ ಮೇಲೆ ಗಮನವಿರಲಿ. ಸಣ್ಣ ತಪ್ಪು ದೊಡ್ಡ ಸಮಸ್ಯೆ ಉಂಟು ಮಾಡಬಹುದು. ಹಣಕಾಸು ವಿಚಾರದಲ್ಲಿ ಸಾಧಾರಣ ದಿನ. ಆರೋಗ್ಯದ ಬಗ್ಗೆ ಗಮನ ಕೊಡಿ.

ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 5

ತುಲಾ ರಾಶಿ: ಹೊಸ ಸಂಬಂಧ ಬೆಸೆಯಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ. ಕೆಲಸದಲ್ಲಿ ಪ್ರಗತಿ ಸಾಧಿಸುತ್ತೀರ.

ಶುಭ ಬಣ್ಣ: ಬಿಳಿ, ಶುಭ ಸಂಖ್ಯೆ: 6

ವೃಶ್ಚಿಕ ರಾಶಿ: ನಿರ್ಧಾರಗಳಲ್ಲಿ ದೃಢತೆ ಮುಖ್ಯ. ಒತ್ತಡದಿಂದ ದೂರವಿರಿ. ಆರ್ಥಿಕವಾಗಿ ಲಾಭದಾಯಕ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ.

ಶುಭ ಬಣ್ಣ: ಕಪ್ಪು, ಶುಭ ಸಂಖ್ಯೆ: 9

June-2025-Report-Shivamogga-Live

ಧನು ರಾಶಿ: ದೂರ ಪ್ರಯಾಣ. ಹೊಸ ಅವಕಾಶಗಳು. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ. ಹೊಸ ಸವಾಲು ಎದುರಿಸಿ.

ಶುಭ ಬಣ್ಣ: ನೇರಳೆ, ಶುಭ ಸಂಖ್ಯೆ: 3

ಮಕರ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ. ಹಣಕಾಸು ವಿಚಾರದಲ್ಲಿ ಲಾಭದಾಯಕ. ಕುಟುಂಬದಲ್ಲಿ ಸಾಮರಸ್ಯ. ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ.

ಶುಭ ಬಣ್ಣ: ಬೂದು, ಶುಭ ಸಂಖ್ಯೆ: 8

ಇದನ್ನೂ ಓದಿ » ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಲೈಟ್‌

ಕುಂಭ ರಾಶಿ: ಆಲೋಚನೆಗಳು ಫಲಪ್ರದವಾಗುತ್ತವೆ. ಹೊಸ ಯೋಜನೆ ಪ್ರಾರಂಭಿಸಲು ಉತ್ತಮ. ಆರ್ಥಿಕವಾಗಿ ಸುಧಾರಣೆ. ಸ್ನೇಹಿತರೊಂದಿಗೆ ಉತ್ತಮ ಸಮಯ.

ಶುಭ ಬಣ್ಣ: ಆಕಾಶ ನೀಲಿ, ಶುಭ ಸಂಖ್ಯೆ: 4

ಮೀನ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಅವಕಾಶ ಬಳಸಿಕೊಳ್ಳಿ. ಹೂಡಿಕೆಗಳಿಗೆ ಉತ್ತಮ ಅವಕಾಶ.

ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 7

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment