ಶಿವಮೊಗ್ಗ ಲೈವ್
ರಿಪ್ಪನ್ಪೇಟೆ: ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. (ಈ ಸುದ್ದಿಯನ್ನು ಇನ್ನು 25 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಚಾಲಕನ ನಿಯಂತ್ರಣ ತಪ್ಪಿದ ಕಾರು ದಿಢೀರ್ ಎಡಕ್ಕೆ ತಿರುಗಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಈ ಭಯಾನಕ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಅವಘಡದ ಸಿಸಿಟಿವಿ ದೃಶ್ಯಾವಳಿಯ ಫೋಟೊಗಳು.




ಇದನ್ನೂ ಓದಿ » ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಸ್ಥಳೀಯರು
Car mishap near ripponpete
