ಶಿವಮೊಗ್ಗ ಸಿಟಿಯ ವಿವಿಧೆಡೆ ನಾಳೆ ಕುಡಿಯುವ ನೀರು ಪೂರೈಕೆ ಇರಲ್ಲ, ಯಾವ್ಯಾವ ಬಡಾವಣೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Date: 10/10/2025

ಶಿವಮೊಗ್ಗ: ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ.8 ಕೊಳವೆ ಮಾರ್ಗದ ಲಿಂಕಿಂಗ್ ಮಾಡಲಾಗುತ್ತದೆ. ಆದ್ದರಿಂದ ಈ ಕೊಳವೆ ಮಾರ್ಗದಿಂದ ವಿವಿಧ ಬಡಾವಣೆಗೆ ಅ.11ರಂದು ನೀರು ಸರಬರಾಜು (Drinking Water) ವ್ಯತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಾಂತಿನಗರ, ನವುಲೆ, ಚಾನಲ್ ಏರಿಯಾ, ಬಸವೇಶ್ವರನಗರ, ಕುವೆಂಪುನಗರ, ದೇವರಾಜ್ ಅರಸು ಬಡಾವಣೆ, ಬೊಮ್ಮನಕಟ್ಟೆ, ಜೆ.ಹೆಚ್.ಪಟೇಲ್ ಬಡಾವಣೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗಲಿದೆ.

ಇದನ್ನೂ ಓದಿ » ಅಡಿಕೆ ಧಾರಣೆ | 10 ಅಕ್ಟೋಬರ್‌ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

Leave a Comment