ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಉದ್ಯೋಗ ಹುಡುಕುತ್ತಿದ್ದ ಶಿವಮೊಗ್ಗದ ಇಂಜಿನಿಯರ್ ಒಬ್ಬರಿಗೆ ₹3,00,000 ವಂಚಿಸಲಾಗಿದೆ (Job Fraud).
ಶಿವಮೊಗ್ಗದ ಇಂಜಿನಿಯರ್ ಒಬ್ಬರು ಕೆಲಸಕ್ಕಾಗಿ ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಚ್ ಮಾಡುತ್ತಿದ್ದರು. ಈ ವೇಳೆ ವೆಬ್‌ಸೈಟ್ ಒಂದಲ್ಲಿ ದೊರೆತ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಉದ್ಯೋಗ ಹುಡುಕಿಕೊಡಲು ಪ್ರೋಸೆಸಿಂಗ್ ಫೀಸ್ ಕಟ್ಟಬೇಕು ಎಂದು ತಿಳಿಸಿ ವಾಟ್ಸಪ್ ಗ್ರೂಪ್ ಒಂದಕ್ಕೆ ಜಾಯಿನ್ ಮಾಡಿಕೊಂಡಿದ್ದರು. ಇನ್ನೇನು ಉದ್ಯೋಗ ಸಿಗಲಿದೆ ಎಂದು ನಂಬಿಸಿ ಹಂತ ಹಂತವಾಗಿ ಪ್ರೋಸೆಸಿಂಗ್ ಫೀಸ್ ನೆಪದಲ್ಲಿ ₹3,00,000 ಹಣ ಪಾವಿತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಸ್ವಲ್ಪ ಸಮಯದ ಬಳಿಕ ಅನುಮಾನಗೊಂಡು ಶಿವಮೊಗ್ಗದ ಇಂಜಿನಿಯರ್ ಹಣ ವಾಪಸ್ ಪಡೆಯಲು ಮುಂದಾದರು. ಆಗ ಆ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿದೆ ಅಲಂಕಾರ? ಎಲ್ಲೆಲ್ಲಿ ಸಾಗುತ್ತೆ ಮೆರವಣಿಗೆ?
LATEST NEWS
- ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್, ಆಗಿದ್ದೇನು?

- ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

- ಶಿವಮೊಗ್ಗದಲ್ಲಿ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಅಟ್ಯಾಕ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ಜಾಸ್ತಿಯಾಗಲಿದೆ ಬಿಸಿಲು, ರಾತ್ರಿ ವೇಳೆ ಮುಂದುವರೆಯುತ್ತಾ ತಂಪು?

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

About The Editor
ನಿತಿನ್ ಆರ್.ಕೈದೊಟ್ಲು
















